ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡುತ್ತಿರುವ ಟಾಪ್ 5 ಬ್ಯಾಂಕ್ಗಳ ಮಾಹಿತಿ ಇಲ್ಲಿದೆ. ಕರೂರ್ ವೈಶ್ಯ ಬ್ಯಾಂಕ್ ಕೂಡ ಸೇರಿದೆ. ಈ ಬ್ಯಾಂಕಿನಲ್ಲಿ RLLR ಶೇ.9, ಕನಿಷ್ಠ ಬಡ್ಡಿ ದರ 8.05 ಪ್ರತಿಶತ ಮತ್ತು ಗರಿಷ್ಠ ಬಡ್ಡಿ ದರ 10.25 ಪ್ರತಿಶತದಷ್ಟಿದೆ. (ಸಾಂದರ್ಭಿಕ ಚಿತ್ರ)