No Alcohol: ಮದ್ಯ ಪ್ರಿಯರಿಗೆ ಬಿಗ್​ ಶಾಕ್​​, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!

Liquor: ರಾಜ್ಯದಲ್ಲಿ ಈ ಮೂರು ದಿನ ಎಣ್ಣೆ ಸಿಗೋದಿಲ್ಲ. ಮದ್ಯಪ್ರಿಯರಂತೂ ಈ ಸುದ್ದಿಯನ್ನು ಓದಲೇ ಬೇಕು.

First published:

 • 18

  No Alcohol: ಮದ್ಯ ಪ್ರಿಯರಿಗೆ ಬಿಗ್​ ಶಾಕ್​​, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!

  ಮದ್ಯಪ್ರಿಯರು ಈ ಸುದ್ದಿಯನ್ನು ಓದಲೇ ಬೇಕು. ಯಾಕೆಂದ್ರೆ ರಾಜ್ಯದಲ್ಲಿ ಈ ಮೂರು ದಿನ ಎಣ್ಣೆ ಸಿಗೋದಿಲ್ಲ. ಈ ಹಿಂದೆ ಕೊರೊನಾ ಲಾಕ್​ಡೌನ್​ನಿಂದ ಎಣ್ಣೆ ಸಿಗದೇ ಮದ್ಯಪ್ರಿಯರು ಪರದಾಡಿದ್ದರು. ಈಗ ಅದೇ ರೀತಿ ಆಗಬಾರದು ಅಂದ್ರೆ ಈ ಮೂರು ದಿನಾಂಕಗಳನ್ನು ನಿಮ್ಮ ತಲೆಯಲ್ಲಿಟ್ಟುಕೊಂಡಿರಿ. (ಮದ್ಯ ಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 28

  No Alcohol: ಮದ್ಯ ಪ್ರಿಯರಿಗೆ ಬಿಗ್​ ಶಾಕ್​​, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!

  ಮೂರು ದಿನ ಎಣ್ಣೆ ಸಿಗದೇ ಇರೋದಕ್ಕೂ ಒಂದು ಕಾರಣವಿದೆ. ಅದು ಬೇರೆ ಯಾವುದು ಅಲ್ಲ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆ ದಿನಗಳಲ್ಲಿ ಎಣ್ಣೆ ಸಿಗೋದಿಲ್ಲ.(ಮದ್ಯ ಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 38

  No Alcohol: ಮದ್ಯ ಪ್ರಿಯರಿಗೆ ಬಿಗ್​ ಶಾಕ್​​, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!

  ಮೇ 8ರ ಮಧ್ಯರಾತ್ರಿಯಿಂದ ಮೇ10 ರ ಮಧ್ಯರಾತ್ರಿಯವರೆಗೂ ಎಣ್ಣೆ ಸಿಗೋದಿಲ್ಲ. ಮೇ 10 ರಂದು ಮತದಾನ ನಡೆಯಲಿದೆ. ಹೀಗಾಗಿ ಒಂದು ದಿನ ಮುಂಚೆಯೇ ರಾಜ್ಯದಲ್ಲಿ ಎಣ್ಣೆಯನ್ನು ಬಂದ್ ಮಾಡಲಾಗುತ್ತೆ.(ಮದ್ಯ ಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 48

  No Alcohol: ಮದ್ಯ ಪ್ರಿಯರಿಗೆ ಬಿಗ್​ ಶಾಕ್​​, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!

  ಇನ್ನು ಮೇ 13ರಂದು ಫಲಿತಾಂಶ ಇರೋ ಕಾರಣ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಎಣ್ಣೆ ಸಿಗೋದಿಲ್ಲ. (ಮದ್ಯ ಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 58

  No Alcohol: ಮದ್ಯ ಪ್ರಿಯರಿಗೆ ಬಿಗ್​ ಶಾಕ್​​, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!

  ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿರ್ಬಂಧ ಹೇರಲಾಗಿದೆ. (ಮದ್ಯ ಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 68

  No Alcohol: ಮದ್ಯ ಪ್ರಿಯರಿಗೆ ಬಿಗ್​ ಶಾಕ್​​, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!

  ಮದ್ಯ ಮಾರಾಟ ಮಳಿಗೆ, ಬಾರ್ ಮತ್ತು ರೆಸ್ಟೋರೆಂಟ್, ಮದ್ಯ ತಯಾರಿಸುವ ಡಿಸ್ಟಲರಿ, ಸ್ಟಾರ್ ಹೊಟೇಲ್‌ಗಳು ಹಾಗೂ ಶೇಂದಿ ಅಂಗಡಿಗಳಿಗೂ ಈ ನಿರ್ಬಂಧ ಅನ್ವಯ ಆಗಲಿದೆ.

  MORE
  GALLERIES

 • 78

  No Alcohol: ಮದ್ಯ ಪ್ರಿಯರಿಗೆ ಬಿಗ್​ ಶಾಕ್​​, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!

  ಕರ್ನಾಟಕ ಗಡಿ ಭಾಗದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಇರುವ ನಿಲಂಗಾ, ದೇವಾನಿ ಹಾಗೂ ಉದ್ಗಿರ್ ತಾಲ್ಲೂಕುಗಳಲ್ಲಿ ಮದ್ಯ ನಿಷೇಧ ನಿಯಮ ಅನ್ವಯ ಆಗಲಿದೆ.

  MORE
  GALLERIES

 • 88

  No Alcohol: ಮದ್ಯ ಪ್ರಿಯರಿಗೆ ಬಿಗ್​ ಶಾಕ್​​, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!

  ಕರ್ನಾಟಕದ ಗಡಿಯಿಂದ 5 ಕಿ. ಮೀ. ಅಂತರದಲ್ಲಿ ಅನ್ಯ ರಾಜ್ಯಗಳ ಗ್ರಾಮ, ನಗರ, ಪಟ್ಟಣಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಈ ನಿಯಮ ಮುರಿದ್ರೆ ಭಾರೀ ದಂಡ ತೆರಬೇಕಾಗುತ್ತೆ.

  MORE
  GALLERIES