Maruti Suzuki: ಈ ಕಾರುಗಳು 1 ಲೀಟರ್​ ಪೆಟ್ರೋಲ್​ಗೆ 40 ಕಿ.ಮೀ ಮೈಲೇಜ್ ನೀಡುತ್ತಂತೆ!

Maruti DZire: ಮಾರುತಿ ಸುಜುಕಿ ಹೊಸ ಕಾರುಗಳನ್ನು ತರುವ ಪ್ರಕ್ರಿಯೆಯಲ್ಲಿದೆ. ಈ ಬಾರಿ ಕಂಪನಿಯ ಕಾರುಗಳು ಹೆಚ್ಚಿನ ಮೈಲೇಜ್‌ನೊಂದಿಗೆ ಮಾರುಕಟ್ಟೆಗೆ ಬರಬಹುದು ಎಂದು ತೋರುತ್ತದೆ. ಎರಡೂ ಕಾರುಗಳು 40 ಕಿಲೋಮೀಟರ್ ವರೆಗೆ ಮೈಲೇಜ್ ನೀಡಬಲ್ಲವು.

First published: