New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

ನೀವು ಬೈಕ್​ನಲ್ಲಿ ಹೆಚ್ಚಾಗಿ ಓಡಾಡ್ತೀರಾ? ಹಾಗಿದ್ದರೆ ಈ ಸುದ್ದಿ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಹೆಲ್ಮೆಟ್​ ಹಾಕಿದ್ರೂ 2 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತೆ. ಯಾಕೆ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

First published:

 • 19

  New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

  ಎಲ್ಲೆಡೆ ಸಂಚಾರ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ನಿಯಮಗಳ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತದೆ. ಆದರೆ ಇಲ್ಲೊಂದು ವಿಚಿತ್ರ ರೂಲ್ಸ್​ ಇಲ್ಲಿದೆ. ಇದನ್ನು ಎಲ್ಲಾ ವಾಹನ ಸವಾರರು ಈ ನಿಯಮದ ಬಗ್ಗೆ ತಿಳಿದುಕೊಳ್ಳಲೇ ಬೇಕು.

  MORE
  GALLERIES

 • 29

  New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

  ಹೆಲ್ಮೆಟ್​ ಧರಿಸಿ ನಿಯಮ ಪಾಲಿಸಿದ್ರೂ 2 ಸಾವಿರ ರೂಪಾಯಿ ದಂಡ ಕಟ್ಟಬೇಕು. ಅರೇ ಇದ್ಯಾವ ರೂಲ್ಸ್? ಅಂತ ನೀವು ಪ್ರಶ್ನೆ ಮಾಡಬಹುದು. ಆದರೆ ಈ ನಿಯಮ ಇರೋದಿ ಸತ್ಯ.

  MORE
  GALLERIES

 • 39

  New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

  ನೀವು ಕಾರು ಅಥವಾ ಬೈಕ್‌ನೊಂದಿಗೆ ಹೊರಗೆ ಹೋಗುತ್ತಿದ್ದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ. ನೀವು ಈ ನಿಮಯ ಮೀರಿದ್ರೆ ರೂ 2000 ದಂಡವನ್ನು ಸಹ ಪಾವತಿಸಬೇಕಾಗಬಹುದು.

  MORE
  GALLERIES

 • 49

  New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

  ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಮತ್ತು ಅಧಿಕಾರಿಗಳು ಹಲವು ಹೊಸ ನಿಯಮಗಳನ್ನು ಪರಿಚಯಿಸುತ್ತಿದ್ದಾರೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿಯಂತ್ರಿಸಲು ಹೊಸ ಸಂಚಾರ ನಿಯಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

  MORE
  GALLERIES

 • 59

  New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

  ಹೆಲ್ಮೆಟ್ ಅನ್ನು ತಲೆಗೆ ಮಾತ್ರ ಧರಿಸಿದ್ದರೂ ಸರಿಯಾಗಿ ಲಾಕ್ ಮಾಡದಿದ್ದಲ್ಲಿ ಸೆಕ್ಷನ್ 194 ಡಿ ಎಂವಿಎ ಪ್ರಕಾರ 1000 ರೂ ದಂಡವನ್ನು ಪಾವತಿಸಬೇಕಾಗುತ್ತದೆ.

  MORE
  GALLERIES

 • 69

  New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

  ಬಿಐಎಸ್ ನೋಂದಾಯಿತ ಹೆಲ್ಮೆಟ್ ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ 1000 ರೂಪಾಯಿ ದಂಡ ತೆರಬೇಕಾಗುತ್ತದೆ. ಒಟ್ಟು ದಂಡ 2000 ರೂಪಾಯಿ ಆಗಬಹುದು ಎಂದೂ ಹೇಳಲಾಗಿದೆ.

  MORE
  GALLERIES

 • 79

  New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

  ರಸ್ತೆ ಸಾರಿಗೆ ಇಲಾಖೆಯು ಇತ್ತೀಚೆಗೆ ಮಕ್ಕಳನ್ನು ಸಾಗಿಸುವಾಗ ಅನುಸರಿಸಬೇಕಾದ ಹಲವಾರು ಸುರಕ್ಷತಾ ನಿಯಮಗಳನ್ನು ರೂಪಿಸಿದೆ. ವಯಸ್ಕರು ಹೆಲ್ಮೆಟ್ ಧರಿಸಬೇಕು, ಮಕ್ಕಳು ಸಹ ಬೆಲ್ಟ್ ಧರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

  MORE
  GALLERIES

 • 89

  New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

  ಬೈಕ್ ನ ವೇಗ ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚಿದ್ದರೂ 1000 ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ನಾಗರಿಕರಿಗೆ ಸೂಚಿಸಲಾಗಿದೆ. ಇದರ ಹೊರತಾಗಿ 3 ತಿಂಗಳವರೆಗೆ ಪರವಾನಗಿಯನ್ನು ರದ್ದುಗೊಳಿಸಬಹುದು.

  MORE
  GALLERIES

 • 99

  New Traffic Rule: ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ, ಹೊಸ ಟ್ರಾಫಿಕ್​ ರೂಲ್ಸ್​ ಇದು!

  ತೆಲಂಗಾಣ ಸಾರಿಗೆ ಇಲಾಖೆ ಇತ್ತೀಚೆಗೆ ಸಂಚಾರ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಕರೆನ್ಸಿಯ ಮೇಲೆ ರಿಯಾಯಿತಿ ಕೊಡುಗೆಯನ್ನು ಘೋಷಿಸಿರುವುದು ಈಗಾಗಲೇ ತಿಳಿದಿದೆ. ಈಗ ಚಲನ್‌ಗಳು ವಾಟ್ಸಾಪ್‌ನಲ್ಲಿಯೂ ಲಭ್ಯವಾಗಲಿದೆ. ಹೈದರಾಬಾದ್ ಟ್ರಾಫಿಕ್ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.

  MORE
  GALLERIES