Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್​ಅಪ್​!

ಐಐಟಿ ಕಾನ್ಪುರ್ ಕೂಡ ಈ ಆವಿಷ್ಕಾರವನ್ನು ಭವಿಷ್ಯದ ಭರವಸೆ ಎಂದು ಪ್ರಶಂಸೆ ವ್ಯಕ್ತಪಡಿಸಿತು. ಅಲ್ಲದೇ ಉತ್ತರ ಪ್ರದೇಶ ಸರ್ಕಾರ ಸ್ಕ್ರಾಪ್ ವಸ್ತುಗಳ ಎಲೆಕ್ಟ್ರಿಕ್ ಬೈಕ್​ಗೆ ಧನಸಹಾಯವನ್ನು ಸಹ ಒದಗಿಸಿತು.

  • Local18
  • |
  •   | Uttar Pradesh, India
First published:

  • 17

    Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್​ಅಪ್​!

    ಹಳೆಯ ಬೈಕ್ ಸ್ಕ್ರ್ಯಾಪ್​ ವಸ್ತುಗಳಿಂದ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ವಿದ್ಯಾರ್ಥಿಯೋರ್ವ ಇದೀಗ ಸಖತ್ ಸುದ್ದಿ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ 12ನೇ ತರಗತಿಯ ವಿದ್ಯಾರ್ಥಿ ವೀರೇಂದ್ರ ಶುಕ್ಲಾ ಎಂಬುವವರೇ ಹೀಗೆ ಸುದ್ದಿ ಮಾಡುತ್ತಿರುವ ವ್ಯಕ್ತಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್​ಅಪ್​!

    12 ನೇ ತರಗತಿ ವಿದ್ಯಾರ್ಥಿ ವೀರೇಂದ್ರ ಶುಕ್ಲಾ ಅವರು ಗೇರ್-ಇವಿ ಎಂಬ ಈ ಸ್ಟಾರ್ಟ್​ ಅಪ್ ಅನ್ನು ಪ್ರಾರಂಭಿಸಿದವರು. ಸದ್ಯ ಇವರ ಸಾಧನೆ ದೇಶದಾದ್ಯಂತ ಸುದ್ದಿ ಮಾಡುತ್ತಿದೆ.

    MORE
    GALLERIES

  • 37

    Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್​ಅಪ್​!

    ವೀರೇಂದ್ರ ಶುಕ್ಲಾ ಅವರು ತಮ್ಮ ಬಾಲ್ಯದಿಂದಲೂ ಅಧ್ಯಯನಕ್ಕಿಂತ ಹೆಚ್ಚಾಗಿ ಯಂತ್ರಗಳ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಮನೆಯ ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಓದುವ ಜೊತೆಗೆ ರಿಪೇರಿ ಕೆಲಸವನ್ನೂ ಮಾಡುತ್ತಿದ್ದರು.

    MORE
    GALLERIES

  • 47

    Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್​ಅಪ್​!

    ಈ ವೇಳೆ ಪ್ರಯೋಗ ಮಾಡುತ್ತಲೇ ಹಳೆಯ ಬೈಕ್, ಕಾರು ಇತ್ಯಾದಿಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸುವ ಕೌಶಲವನ್ನು ವೀರೇಂದ್ರ ಅವರು ಕಲಿತರು.

    MORE
    GALLERIES

  • 57

    Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್​ಅಪ್​!

    ವೀರೇಂದ್ರ ಶುಕ್ಲಾ 2016 ರಲ್ಲಿ ಹಳೆಯ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಪ್ರಾರಂಭಿಸಿದರು. ಇದನ್ನೇ ಸ್ಟಾರ್ಟ್ಅಪ್ ಆಗಿ ಅಭಿವೃದ್ಧಿಪಡಿಸಿದರು.

    MORE
    GALLERIES

  • 67

    Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್​ಅಪ್​!

    ಐಐಟಿ ಕಾನ್ಪುರ್ ಕೂಡ ಈ ಆವಿಷ್ಕಾರವನ್ನು ಭವಿಷ್ಯದ ಭರವಸೆ ಎಂದು ಪ್ರಶಂಸೆ ವ್ಯಕ್ತಪಡಿಸಿತು. ಅಲ್ಲದೇ ಉತ್ತರ ಪ್ರದೇಶ ಸರ್ಕಾರ ಸ್ಕ್ರಾಪ್ ವಸ್ತುಗಳ ಎಲೆಕ್ಟ್ರಿಕ್ ಬೈಕ್​ಗೆ ಧನಸಹಾಯವನ್ನು ಸಹ ಒದಗಿಸಿತು.

    MORE
    GALLERIES

  • 77

    Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್​ಅಪ್​!

    ಇದೀಗ ಈ ಯುವಕನ ಸ್ಟಾರ್ಟ್​ಅಪ್​ಗೆ ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಘನಶ್ಯಾಮ್ ಚೌರಾಸಿಯಾ ಅವರು ವೀರೇಂದ್ರ ಅವರನ್ನು ರಾಜಸ್ಥಾನದ ಕೋಟಾಕ್ಕೆ ಆಹ್ವಾನಿಸಿ ಹಣ ಹೂಡಿಕೆ ಮಾಡಿದ್ದಾರೆ.

    MORE
    GALLERIES