Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

Property Rules: ಹಲವು ಬಾರಿ ವರ್ಷಗಟ್ಟಲೆ ಬಾಡಿಗೆದಾರರು ಒಂದೇ ಮನೆಯಲ್ಲಿ ಇರುತ್ತಾರೆ. ಆಸ್ತಿ ಕಾನೂನಿನಲ್ಲಿ ಈ ಬಗ್ಗೆ ಒಂದು ನಿಯಮವಿದೆ.

First published:

  • 19

    Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

    ಭಾರತದಲ್ಲಿ ಹೆಚ್ಚಾಗಿ ಬಾಡಿಗೆ ಮನೆಯಲ್ಲಿ ಜನರು ಜೀವನ ಮಾಡುತ್ತಾರೆ. ಸ್ವಂತ ಮನೆ ಹೊಂದಿರುವವರ ಸಂಖ್ಯೆಯೂ ಹೆಚ್ಚಿದೆ. ಆದರ ಜೊತೆ ಒಂದು ಮನೆ ಬಾಡಿಗೆಗೆ ಬಿಟ್ಟು ಅದರಿಂದ ಬರುವ ಹಣದಲ್ಲಿ ಲಾಭ ಗಳಿಸುವ ಜನರ ಸಂಖ್ಯೆಯೂ ಹೆಚ್ಚು.

    MORE
    GALLERIES

  • 29

    Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

    ಒಂದು ಬಾಡಿಗೆ ಮನೆಗೆ ಹೋಗುವಾಗ ಗಾಳಿ, ಬೆಳಕು, ನೀರು ಸರಿಗಿದ್ರೆ ಸಾಕು ಅಂದುಕೊಳ್ತೀವಿ. ಆದರೆ ಬಾಡಿಗೆ ಮನೆಗೆ ಹೋಗಬೇಕಂದ್ರೆ ಸಾಕಷ್ಟು ನಿಯಮಗಳಿಗೆ. ಅದರಲ್ಲಿ ಎಲ್ಲರಿಗೂ ಗೊತ್ತಿರುವುದು ಅಂದರೆ ಮನೆ ಖಾಲಿ ಮಾಡಬೇಕಾದ್ರೆ ಪೇಂಟ್​ ಮಾಡೋದಕ್ಕೆ ಅಡ್ವಾನ್ಸ್ ಹಣದಲ್ಲಿ ಕಟ್​ ಮಾಡ್ಕೋತಾರೆ ಅಂತ.

    MORE
    GALLERIES

  • 39

    Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

    ಇದನ್ನೆಲ್ಲಾ ಬಿಟ್ಟು ಮತ್ತುಷ್ಟು ರೂಲ್ಸ್​​ಗಳಿವೆ ಇದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ನಿಯಮಗಳನ್ನು ತಿಳಿದುಕೊಂಡ ನಂತರವೇ ಬಾಡಿಗೆ ಪಾವತಿಸಬೇಕು.

    MORE
    GALLERIES

  • 49

    Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

    ಹಲವು ಬಾರಿ ವರ್ಷಗಟ್ಟಲೆ ಬಾಡಿಗೆದಾರರು ಒಂದೇ ಮನೆಯಲ್ಲಿ ಇರುತ್ತಾರೆ. ಆಸ್ತಿ ಕಾನೂನಿನಲ್ಲಿ ಈ ಬಗ್ಗೆ ಒಂದು ನಿಯಮವಿದೆ. ಏನಂದ್ರೆ ಯಾರಾದ್ರೂ 12 ವರ್ಷಗಳ ಕಾಲ ಬಾಡಿಗೆ ಪಾವಿತಿಸಿಕೊಂಡು ಅದೇ ಮನೆಯಲ್ಲಿದ್ರೆ, ಆ ಮನೆಗೆ ನೀವೇ ಓನರ್​ ಆಗ್ತೀರಾ.

    MORE
    GALLERIES

  • 59

    Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

    ಇದು ವಾಸ್ತವವಾಗಿ ಪ್ರತಿಕೂಲ ಸ್ವಾಧೀನದ ಕಾನೂನು. ಇದು ಬ್ರಿಟಿಷರ ಕಾಲದ್ದು. ಸರಳವಾಗಿ ಹೇಳುವುದಾದರೆ ಇದನ್ನು ಭೂ ಕಬಳಿಕೆ ಕಾಯ್ದೆ ಎಂದೂ ಕರೆಯಬಹುದು. ಅನೇಕ ಬಾರಿ ಈ ಕಾಯ್ದೆಯು ಮಾಲೀಕರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

    MORE
    GALLERIES

  • 69

    Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

    ದೀರ್ಘಾವಧಿಯ ಬಾಡಿಗೆದಾರರು ಇದನ್ನು ಹಲವು ಬಾರಿ ಬಳಸಲು ಪ್ರಯತ್ನಿಸುತ್ತಾರೆ. ಈ ಬಗ್ಗೆ ಜಮೀನುದಾರರು ಎಚ್ಚರಿಕೆ ವಹಿಸಬೇಕು. ಆದರೆ, ಈ 12 ವರ್ಷಗಳ ನಿಯಮ ಸರ್ಕಾರಿ ಆಸ್ತಿಗೆ ಅನ್ವಯಿಸುವುದಿಲ್ಲ.

    MORE
    GALLERIES

  • 79

    Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

    ಆಸ್ತಿ ಪತ್ರಗಳು, ತೆರಿಗೆ ರಸೀದಿಗಳು, ವಿದ್ಯುತ್ ಅಥವಾ ನೀರಿನ ಬಿಲ್‌ಗಳು, ಸಾಕ್ಷಿಗಳ ಅಫಿಡವಿಟ್‌ಗಳು ಇತ್ಯಾದಿಗಳು ಇಟ್ಟುಕೊಂಡು ನೀವು ಕಾನೂನಿನ ಪ್ರಕಾರ ಆ ಮನೆಯ ಮಾಲೀಕರಾಗಬಹುದು.

    MORE
    GALLERIES

  • 89

    Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

    ಯಾರಿಗಾದರೂ ಮನೆಯನ್ನು ಬಾಡಿಗೆಗೆ ನೀಡುವ ಮೊದಲು ಬಾಡಿಗೆ ಒಪ್ಪಂದಕ್ಕೆ ಮಾಲೀಕರು ಸಹಿ ಹಾಕಬೇಕು. ಇದನ್ನು ಸಾಮಾನ್ಯವಾಗಿ 11 ತಿಂಗಳವರೆಗೆ ಮಾಡಲಾಗುತ್ತದೆ.ಇದನ್ನು ಪ್ರತಿ 11 ತಿಂಗಳಿಗೊಮ್ಮೆ ನವೀಕರಿಸಬೇಕು.

    MORE
    GALLERIES

  • 99

    Rent House Rules: 12 ವರ್ಷ ಒಂದೇ ಬಾಡಿಗೆ ಮನೆಯಲ್ಲಿದ್ರೆ ನೀವೇ ಓನರ್ ಆಗ್ತೀರಾ!

    ಹೀಗೆ ಮಾಡಿದರೆ ಬಾಡಿಗೆದಾರರು ಮನೆ ಸ್ವಾಧೀನಕ್ಕೆ ಅಡ್ಡಿಯಾಗುತ್ತದೆ. ಎರಡನೆಯದಾಗಿ ಜಮೀನುದಾರನು ಬಯಸಿದಲ್ಲಿ ಕಾಲಕಾಲಕ್ಕೆ ಹಿಡುವಳಿದಾರನನ್ನು ಬದಲಾಯಿಸಬಹುದು. ಇದಲ್ಲದೇ ಆಸ್ತಿಯನ್ನು ಯಾರೂ ಅಕ್ರಮವಾಗಿ ವಶಪಡಿಸಿಕೊಳ್ಳದಂತೆ ಸದಾ ನಿಗಾ ಇಡಬೇಕು.

    MORE
    GALLERIES