Helmet Rules: ಸರಿಯಾಗಿ ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 1000 ದಂಡ, ಹೊಸ ಟ್ರಾಫಿಕ್ ನಿಯಮ ಜಾರಿ!

Helmet Rules: ನೀವು ಬೈಕ್​ನಲ್ಲಿ ಹೆಚ್ಚಾಗಿ ಓಡಾಡ್ತೀರಾ? ಹಾಗಿದ್ದರೆ ಈ ಸುದ್ದಿ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಹೆಲ್ಮೆಟ್​ ಸರಿಯಾಗಿ ಹಾಕಿದ್ರೂ 1 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತೆ.

First published:

  • 18

    Helmet Rules: ಸರಿಯಾಗಿ ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 1000 ದಂಡ, ಹೊಸ ಟ್ರಾಫಿಕ್ ನಿಯಮ ಜಾರಿ!

    ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದೆ. ಪ್ರತಿ ಮನೆಗೂ ಒಂದಕ್ಕಿಂತ ಹೆಚ್ಚು ವಾಹನಗಳು ಇದ್ದೇ ಇರುತ್ತೆ. ಇದೀಗ ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಬಿಗ್​ ಶಾಕ್ ನೀಡಿದೆ ಎಂದರೆ ತಪ್ಪಾಗಲ್ಲ.

    MORE
    GALLERIES

  • 28

    Helmet Rules: ಸರಿಯಾಗಿ ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 1000 ದಂಡ, ಹೊಸ ಟ್ರಾಫಿಕ್ ನಿಯಮ ಜಾರಿ!

    ಹೆಲ್ಮೆಟ್​ ಧರಿಸಿ ನಿಯಮ ಪಾಲಿಸಿದ್ರೂ ನೀವು ಒಂದು ಸಾವಿರ ರೂಪಾಯಿ ದಂಡ ಕಟ್ಟಬೇಕು. ಅರೇ ಹೆಲ್ಮೆಟ್​ ಹಾಕಿದ್ರೂ ದಂಡ ಯಾಕ್​ ಕಟ್ಟಬೇಕು ಗುರೂ ಅಂತ ನೀವು ಕೇಳಬಹುದು. ಈ ನಿಯಮ ಮೊದಲಿನಿಂದಲೂ ಜಾರಿಯಲ್ಲಿದೆ.

    MORE
    GALLERIES

  • 38

    Helmet Rules: ಸರಿಯಾಗಿ ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 1000 ದಂಡ, ಹೊಸ ಟ್ರಾಫಿಕ್ ನಿಯಮ ಜಾರಿ!

    ಅದೇನೆಂದರೆ ವಾಹನ ಚಲಾಯಿಸುವವರು ಹಾಫ್​ ಹೆಲ್ಮೆಟ್​ ಹಾಕುವಂತಿಲ್ಲ. ಸಂಪೂರ್ಣವಾಗಿ ಹೆಡ್​ ಕವರ್ ಆಗುವಂತಹ ಹೆಲ್ಮೆಟ್​ ಅನ್ನೇ ಹಾಕಬೇಕು ಅಂತ ಈ ಹಿಂದಿನಿಂದಲೂ ಹೇಳಿಕೊಂಡು ಬರಲಾಗಿತ್ತು.

    MORE
    GALLERIES

  • 48

    Helmet Rules: ಸರಿಯಾಗಿ ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 1000 ದಂಡ, ಹೊಸ ಟ್ರಾಫಿಕ್ ನಿಯಮ ಜಾರಿ!

    ಈಗ ಹಾಫ್​ ಹೆಲ್ಮೆಟ್​ ಹಾಕಿಕೊಂಡು ಬೇಕಾಬಿಟ್ಟಿ ಗಾಡಿ ಓಡಿಸಿದರೆ ಕಂಡಿತ ನಿಮಗೆ 1000 ದಂಡ ವಿಧಿಸಬಹುದು. ಹೀಗಾಗಿ ವಾಹನ ಚಲಾಯಿಸುವಾಗ ಯಾವಾಗಲೂ ಸೇಫ್​ ಆಗಿರುವಂತಹ ಹೆಲ್ಮೆಟ್​ ಅನ್ನೇ ಧರಿಸಿ.

    MORE
    GALLERIES

  • 58

    Helmet Rules: ಸರಿಯಾಗಿ ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 1000 ದಂಡ, ಹೊಸ ಟ್ರಾಫಿಕ್ ನಿಯಮ ಜಾರಿ!

    ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಮತ್ತು ಅಧಿಕಾರಿಗಳು ಹಲವು ಹೊಸ ನಿಯಮಗಳನ್ನು ಪರಿಚಯಿಸುತ್ತಿದ್ದಾರೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿಯಂತ್ರಿಸಲು ಹೊಸ ಸಂಚಾರ ನಿಯಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

    MORE
    GALLERIES

  • 68

    Helmet Rules: ಸರಿಯಾಗಿ ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 1000 ದಂಡ, ಹೊಸ ಟ್ರಾಫಿಕ್ ನಿಯಮ ಜಾರಿ!

    ಬಿಐಎಸ್ ನೋಂದಾಯಿತ ಹೆಲ್ಮೆಟ್ ಅನ್ನೇ ಹಾಕಬೇಕು. ಇಲ್ಲದಿದ್ದರೆ ಸೆಕ್ಷನ್ 194 ಡಿ ಎಂವಿಎ ಪ್ರಕಾರ 1000 ರೂ ದಂಡವನ್ನು ಪಾವತಿಸಬೇಕಾಗುತ್ತದೆ.

    MORE
    GALLERIES

  • 78

    Helmet Rules: ಸರಿಯಾಗಿ ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 1000 ದಂಡ, ಹೊಸ ಟ್ರಾಫಿಕ್ ನಿಯಮ ಜಾರಿ!

    ರಸ್ತೆ ಸಾರಿಗೆ ಇಲಾಖೆಯು ಇತ್ತೀಚೆಗೆ ಮಕ್ಕಳನ್ನು ಸಾಗಿಸುವಾಗ ಅನುಸರಿಸಬೇಕಾದ ಹಲವಾರು ಸುರಕ್ಷತಾ ನಿಯಮಗಳನ್ನು ರೂಪಿಸಿದೆ. ವಯಸ್ಕರು ಹೆಲ್ಮೆಟ್ ಧರಿಸಬೇಕು, ಮಕ್ಕಳು ಸಹ ಬೆಲ್ಟ್ ಧರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

    MORE
    GALLERIES

  • 88

    Helmet Rules: ಸರಿಯಾಗಿ ಹೆಲ್ಮೆಟ್​ ಹಾಕಿದ್ರೂ ಬೀಳುತ್ತೆ 1000 ದಂಡ, ಹೊಸ ಟ್ರಾಫಿಕ್ ನಿಯಮ ಜಾರಿ!

    ಇನ್ನೂ ಬೈಕ್​ನ ವೇಗ ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚಿದ್ದರೂ 1000 ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ನಾಗರಿಕರಿಗೆ ಸೂಚಿಸಲಾಗಿದೆ. ಇದರ ಹೊರತಾಗಿ 3 ತಿಂಗಳವರೆಗೆ ಪರವಾನಗಿಯನ್ನು ರದ್ದುಗೊಳಿಸಬಹುದು.

    MORE
    GALLERIES