ATM Card: ನಿಮ್ಮ ಎಟಿಎಂ ಕಾರ್ಡ್ 5 ಲಕ್ಷದವರೆಗೆ ವಿಮೆ ಒದಗಿಸುತ್ತೆ! ಅದು ಫ್ರೀ, ಹೇಗೆ ಅಂತೀರಾ? ಇಲ್ಲಿದೆ ನೋಡಿ

ನಿಮ್ಮ ಜೇಬಿನಲ್ಲಿರುವ ಎಟಿಎಂ ಕಾರ್ಡ್ (ATM Card) ನಿಮಗೆ  5 ಲಕ್ಷದವರೆಗೆ ವಿಮೆ (Insurance) ಯನ್ನು ಒದಗಿಸುತ್ತದೆ.  ಅದು ಸಂಪೂರ್ಣವಾಗಿ ಉಚಿತ (Free) ವಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇದು ಸತ್ಯ ಆದರೆ ಕೆಲವೇ ಜನರಿಗೆ ಇದರ ಬಗ್ಗೆ ತಿಳಿದಿದೆ.

First published: