Anushka-Virat: ಪತಿ ವಿರಾಟ್ ಜೊತೆ ಅನುಷ್ಕಾ ಶರ್ಮಾ ಮಸ್ತ್ ಫೋಟೋಶೂಟ್; ಜೋಡಿ ಸೂಪರ್ ಎಂದ್ರು ಫ್ಯಾನ್ಸ್

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬೆಸ್ಟ್ ಜೋಡಿಯಾಗಿದೆ. ಪ್ರೀತಿಸಿ ಕೆಲ ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದ ಕೊಹ್ಲಿ, ಅನುಷ್ಕಾ ಮುದ್ದಾದ ಮಗಳ ಜೊತೆ ನಮ್ಮ ಸಂಸಾರ ಅನಂದ ಸಾಗರ ಅಂತಿದ್ದಾರೆ. ಇದೀಗ ನಟಿ ಅನುಷ್ಕಾ ಶರ್ಮಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published:

  • 17

    Anushka-Virat: ಪತಿ ವಿರಾಟ್ ಜೊತೆ ಅನುಷ್ಕಾ ಶರ್ಮಾ ಮಸ್ತ್ ಫೋಟೋಶೂಟ್; ಜೋಡಿ ಸೂಪರ್ ಎಂದ್ರು ಫ್ಯಾನ್ಸ್

    ಅನುಷ್ಕಾ ಶರ್ಮಾ ಬಗ್ಗೆ ವಿರಾಟ್ ಕೊಹ್ಲಿ ಅನೇಕ ಬಾರಿ ಮಾತಾಡಿದ್ದಾರೆ. ಅನುಷ್ಕಾ ಸಹ ಸೋಶಿಯಲ್ ಮೀಡಿಯಾದಲ್ಲಿ ಪತಿಯನ್ನು ಕೊಂಡಾಡಿದ್ದಾರೆ. ಇದೀಗ ವಿರಾಟ್ ಜೊತೆಗಿನ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 27

    Anushka-Virat: ಪತಿ ವಿರಾಟ್ ಜೊತೆ ಅನುಷ್ಕಾ ಶರ್ಮಾ ಮಸ್ತ್ ಫೋಟೋಶೂಟ್; ಜೋಡಿ ಸೂಪರ್ ಎಂದ್ರು ಫ್ಯಾನ್ಸ್

    ಪತಿ ಅನುಷ್ಕಾ ಜೊತೆ ಸಖತ್ ಪೋಸ್ ಕೊಟ್ಟಿರುವ ಅನುಷ್ಕಾ ಶರ್ಮಾ, ಹಳದಿ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದು, ವಿರಾಟ್ ಖಾಕಿ ಸೂಟ್, ಬಿಳಿ ಶರ್ಟ್ ಧರಿಸಿ ಮಿಂಚುತ್ತಿದ್ದಾರೆ.

    MORE
    GALLERIES

  • 37

    Anushka-Virat: ಪತಿ ವಿರಾಟ್ ಜೊತೆ ಅನುಷ್ಕಾ ಶರ್ಮಾ ಮಸ್ತ್ ಫೋಟೋಶೂಟ್; ಜೋಡಿ ಸೂಪರ್ ಎಂದ್ರು ಫ್ಯಾನ್ಸ್

    ಈ ಫೋಟೋಗಳನ್ನು ನಟಿ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡ ಗಂಟೆಗಳಲ್ಲಿ ಈ ಮುದ್ದಾದ ಜೋಡಿಯ ಫೋಟೋಗೆ ಲಕ್ಷಾಂತರ ಲೈಕ್​ಗಳು ಬಂದಿದೆ. ಸೂಪರ್ ಜೋಡಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 47

    Anushka-Virat: ಪತಿ ವಿರಾಟ್ ಜೊತೆ ಅನುಷ್ಕಾ ಶರ್ಮಾ ಮಸ್ತ್ ಫೋಟೋಶೂಟ್; ಜೋಡಿ ಸೂಪರ್ ಎಂದ್ರು ಫ್ಯಾನ್ಸ್

    ಕೆಲ ವರ್ಷಗಳ ಡೇಟಿಂಗ್ ಬಳಿಕ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಸ್ಟಾರ್ ಜೋಡಿಗಳನ್ನು ಅನುಷ್ಕಾ-ವಿರಾಟ್ ಕೂಡ ಒಬ್ಬರಾಗಿದ್ದು, ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

    MORE
    GALLERIES

  • 57

    Anushka-Virat: ಪತಿ ವಿರಾಟ್ ಜೊತೆ ಅನುಷ್ಕಾ ಶರ್ಮಾ ಮಸ್ತ್ ಫೋಟೋಶೂಟ್; ಜೋಡಿ ಸೂಪರ್ ಎಂದ್ರು ಫ್ಯಾನ್ಸ್

    2021ರ ಜನವರಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ದಂಪತಿ ಪೋಷಕರಾಗಿ ಪ್ರಮೋಷನ್ ಕೂಡ ಪಡೆದಿದ್ದಾರೆ. ಮುದ್ದಾದ ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ. ಮಗಳ ಫೋಟೋವನ್ನು ದಂಪತಿ ರಿವೀಲ್ ಮಾಡಿಲ್ಲ.

    MORE
    GALLERIES

  • 67

    Anushka-Virat: ಪತಿ ವಿರಾಟ್ ಜೊತೆ ಅನುಷ್ಕಾ ಶರ್ಮಾ ಮಸ್ತ್ ಫೋಟೋಶೂಟ್; ಜೋಡಿ ಸೂಪರ್ ಎಂದ್ರು ಫ್ಯಾನ್ಸ್

    ಮಗಳು ವಮಿಕಾ ಫೋಟೋಗಳು ವೈರಲ್ ಆಗಿತ್ತು. ಈ ವೇಳೆ ದಂಪತಿ ಮಗಳ ಫೋಟೋಗಳನ್ನು ಮಾಧ್ಯಮಗಳಲ್ಲಿ ವೈರಲ್ ಮಾಡದಂತೆ ಮನವಿ ಮಾಡಿದ್ರು. ಮಗಳ ಖಾಸಗಿತನಕ್ಕೆ ಉಂಟು ಮಾಡಬೇಡಿ ಎಂದು ಕೇಳಿಕೊಂಡಿದ್ರು.

    MORE
    GALLERIES

  • 77

    Anushka-Virat: ಪತಿ ವಿರಾಟ್ ಜೊತೆ ಅನುಷ್ಕಾ ಶರ್ಮಾ ಮಸ್ತ್ ಫೋಟೋಶೂಟ್; ಜೋಡಿ ಸೂಪರ್ ಎಂದ್ರು ಫ್ಯಾನ್ಸ್

    ಸಂದರ್ಶನವೊಂದರಲ್ಲಿ ಮಾತಾಡಿದ್ದ ವಿರಾಟ್ ಮಗಳು ಹುಟ್ಟಿದ ಮೇಲೆ ಬದುಕಲ್ಲಿ ಬಹಳ ಬದಲಾವಣೆ ಆಗಿದೆ ಎಂದು ಹೇಳಿದ್ದರು. ಅನುಷ್ಕಾ ಶರ್ಮಾ ನಟಿಯಾದ್ರು ಮಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ಪತ್ನಿಯನ್ನು ವಿರಾಟ್ ಕೊಹ್ಲಿ ಕೊಂಡಾಡಿದ್ರು.

    MORE
    GALLERIES