ತಮನ್ನಾ ಭಾಟಿಯಾ ತನ್ನ ಫ್ಯಾಷನ್ ಮೂಲಕವೇ ಅನೇಕ ಬಾರಿ ಸುದ್ದಿಯಾಗಿದ್ದಾರೆ. ಸಿನಿಮಾಗಳಷ್ಟೇ ಅಲ್ಲ ವೈಯಕ್ತಿಕ ವಿಚಾರದಲ್ಲೂ ತಮನ್ನಾ ಆಗಾಗೆ ಸುದ್ದಿಯಲ್ಲಿರ್ತಾರೆ. ತಮನ್ನಾ, ನಟ ವಿಜಯ್ ವರ್ಮಾ ಡೇಟಿಂಗ್ ವದಂತಿಗಳು ಹರಡಿದೆ. ಗೋವಾದಲ್ಲಿ ತಮನ್ನಾ-ವಿಜಯ್ ಕಿಸ್ಸಿಂಗ್ ಫೋಟೋ ಕೂಡ ವೈರಲ್ ಆಗಿತ್ತು.
2/ 8
ಮ್ಯಾಗಜಿನ್ ಒಂದರಲ್ಲಿ ಬಂದಿದ್ದ ನಟಿಯ ಫೋಟೋಗಳಿಗೆ ನಟ ವಿಜಯ್ ನೀಡಿರುವ ಕಮೆಂಟ್ ಮಾಡಿದ್ದು, ಎಲ್ಲರ ಗಮನ ಸೆಳದಿದೆ.
3/ 8
ಈ ಫೋಟೋಗಳಲ್ಲಿ ನಟಿ ತಮನ್ನಾ ಮಾದಕ ನೋಟ ಬೀರಿದ್ದಾರೆ. ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದಾರೆ. ನಟಿಯ ಮಾದಕ ನೋಟಕ್ಕೆ ವಿಜಯ್ ಕೂಡ ಕಮೆಂಟ್ ಮಾಡಿದ್ದಾರೆ.
4/ 8
ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಕಿಸ್ಸಿಂಗ್ ವಿಡಿಯೋ ಸೋಶಿಯಲ್ ಮೀಡಿಯಾ ವೈರಲ್ ಆಗಿದೆ.
5/ 8
ಅಷ್ಟೇ ಅಲ್ಲದೇ ಇಬ್ಬರೂ ಒಟ್ಟಿಗೆ ಪ್ರಶಸ್ತಿ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಇಬ್ಬರು ಇತ್ತೀಚೆಗೆ ಡಿನ್ನರ್ ಗೂ ಹೋಗಿದ್ದರು. ಈ ಫೋಟೋ, ವಿಡಿಯೋ ನೋಡಿದ ಅಭಿಮಾನಿಗಳು ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎನ್ನುತ್ತಿದ್ದಾರೆ.
6/ 8
ತಮನ್ನಾ ಹಾಗೂ ವಿಜಯ್ ವದಂತಿಗಳನ್ನು ತಳ್ಳಿಹಾಕಿದ್ದಾರೆ. ವಿಜಯ್, ನಿರ್ಮಾಪಕ ಸುಜೋಯ್ ಘೋಷ್ ಅವರ ಪಾರ್ಟಿಯಲ್ಲಿ ತೆಗೆದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಒಟ್ಟಿಗೆ ಕಾಣಿಸಿಕೊಂಡಿದ್ರು.
7/ 8
ತಮನ್ನಾ ಅವರ ಇನ್ಸ್ಟಾಗ್ರಾಮ್ ರೀಲ್ಸ್ ವಿಡಿಯೋಗೆ ವಿಜಯ್ ವರ್ಮಾ ಬೆಂಕಿ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.
8/ 8
ಸಾಲು ಸಾಲು ಸಿನಿಮಾಗಳಲ್ಲಿ ತಮನ್ನಾ ಬ್ಯುಸಿ ಆಗಿದ್ದಾರೆ. ವಿಜಯ್ ವರ್ಮಾ ಹಾಗೂ ಕರೀನಾ ಕಪೂರ್ ಜೊತೆಗಿನ ಮುಂದಿನ ಚಿತ್ರ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್ ಕೂಡ ರಿಲೀಸ್ಗೆ ರೆಡಿಯಾಗಿದೆ.