Puneeth-Sushant: ಈ ಸ್ಟಾರ್‌ಗಳ ಕೊನೇ ಸಿನಿಮಾಗಳ ಮೇಲೆ ಅಭಿಮಾನಿಗಳ ಪ್ರೀತಿ, ಬಾಕ್ಸ್‌ ಆಫೀಸ್‌ನಲ್ಲಿ ಗೆಲ್ಲಿಸಿದ ಫ್ಯಾನ್ಸ್!

ಈ ಸ್ಟಾರ್​ಗಳ ಸಾವಿಗೆ ಕಣ್ಣೀರು ಹಾಕಿದ್ರು ಅಭಿಮಾನಿಗಳು ನಿಧನದ ನಂತರ ಬಿಡುಗಡೆಯಾದ ಸ್ಟಾರ್​ಗಳ ಸಿನಿಮಾಗಳನ್ನು ಗೆಲ್ಲಿಸಿದ್ದಾರೆ. ಈ ಸಿನಿಮಾಗಳೇ ಅಭಿಮಾನಿಗೆ ಪ್ರೀತಿಗೆ ಸಾಕ್ಷಿಯಾಗಿದೆ.

First published: