Pathaan Movie: ಪಠಾನ್​ ಫಸ್ಟ್ ಡೇ, ಫಸ್ಟ್ ಶೋ ನೋಡ್ಲೇಬೇಕು, ಟಿಕೆಟ್ ಸಿಗದಿದ್ರೆ ಸಾಯ್ತೀನಿ! ಶಾರುಖ್ ಅಭಿಮಾನಿಯ ಹುಚ್ಚಾಟ

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾನ್​ ಸಿನಿಮಾ ಟಿಕೆಟ್​ಗೆ ಭಾರೀ ಡಿಮ್ಯಾಂಡ್ ಇದೆ. 4 ವರ್ಷದ ಬಳಿಕ ತೆರೆ ಮೇಲೆ ಬರ್ತಿರುವ ಶಾರುಖ್ ನೋಡಲು ಅಭಿಮಾನಿಗಳು ಕಾಯ್ತಿದ್ರೆ. ಆದ್ರೆ ಇಲ್ಲೊಬ್ಬ ಅಭಿಮಾನಿ ಹುಚ್ಚಾಟ ಮೆರೆದಿದ್ದಾನೆ.

First published: