Neha Bhasin: ಗ್ಲಾಮರಸ್ ಫೊಟೋಸ್ ಹಂಚಿಕೊಂಡ ನೇಹಾ ಭಾಸಿನ್! ಉರ್ಫಿಯನ್ನೇ ಮೀರಿಸ್ತೀರಿ ಎಂದ ನೆಟ್ಟಿಗರು

ಉರ್ಫಿ ಜಾವೇದ್ ಅವರು ತಮ್ಮ ಡ್ರೆಸ್​ನಿಂದಲೇ ಫೇಮಸ್. ಉರ್ಫಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಈಗ ಉರ್ಫಿ ಮಾತ್ರವಲ್ಲದೆ, ಪಂಜಾಬಿ ಮತ್ತು ಬಾಲಿವುಡ್‌ನ ಖ್ಯಾತ ಗಾಯಕಿ ನೇಹಾ ಭಾಸಿನ್ ಅವರ ಫೋಟೊ ಶೂಟ್ ಕೂಡಾ ವೈರಲ್ ಆಗಿದೆ. ಇವರು ಉರ್ಫಿಯನ್ನು ಮೀರಿಸ್ತಾರೆ ಅಂತಿದ್ದಾರೆ ಜನ.

First published: