Photographer: ನಂಗೆ ಡಿವೋರ್ಸ್ ಆಗಿದೆ ಹಣ ವಾಪಸ್ ಮಾಡಿ; ಮದುವೆ ಫೋಟೋಗ್ರಾಫರ್‌ಗೆ ಮಹಿಳೆ ಒತ್ತಾಯ!
ಸಾಮಾನ್ಯವಾಗಿ ಮದುವೆಯ ಸೀಸನ್‌ಗಳಲ್ಲಿ ಫೋಟೋಗ್ರಾಫರ್‌ಗಳಿಗೆ ಒಳ್ಳೆ ಡಿಮ್ಯಾಂಡ್ ಇರುತ್ತೆ. ಒಳ್ಳೊಳ್ಳೆಯ ಫೋಟೋಗಳನ್ನು ತೆಗೆದು ಜೋಡಿಗಳ ಸುಂದರ ಕ್ಷಣವನ್ನು ಕ್ಯಾಮೆರಾದ ಮೂಲಕ ಸೆರೆ ಹಿಡಿಯುತ್ತಾರೆ. ಆದರೆ ಇಲ್ಲೊಬ್ಬ ಫೋಟೋಗ್ರಾಫರ್‌ಗೆ ಆತ ಭಾಗವಹಿಸಿದ ಒಂದು ಮದುವೆಯಿಂದ ಇನ್ನಿಲ್ಲದ ತಲೆ ಬಿಸಿ ಶುರುವಾಗಿದೆ.
ಹೌದು.. ವಿವಾಹಿತ ಮಹಿಳೆಯೊಬ್ಬಳು ತನ್ನ ಮದುವೆಯ ಫೋಟೋಗಳನ್ನು ಸೆರೆಹಿಡಿದಿದ್ದ ಫೋಟೋಗ್ರಾಫರ್‌ನನ್ನು ನಾಲ್ಕು ವರ್ಷಗಳ ಸಂಪರ್ಕಿಸಿ ಹಣವನ್ನು ವಾಪಸ್ ಮಾಡುವಂತೆ ಕೇಳಿದ್ದಾಳೆ. (ಸಾಂದರ್ಭಿಕ ಚಿತ್ರ)
2/ 8
ಈ ಬಗ್ಗೆ ಫೋಟೋಗ್ರಾಫರ್‌ಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿದ ಮಹಿಳೆ ತನಗೆ ವಿಚ್ಛೇದನ ಆಗಿದೆ. ಹೀಗಾಗಿ ನಮ್ಮ ಮದುವೆ ದಿನ ಫೋಟೋಗ್ರಫಿಗೆ ತೆಗೆದುಕೊಂಡ ಹಣ ವಾಪಸ್ ಮಾಡಬೇಕೆಂದು ಹೇಳಿದ್ದಾಳೆ. (ಸಾಂದರ್ಭಿಕ ಚಿತ್ರ)
3/ 8
ಜೋಹಾನ್ಸ್ ಬರ್ಗ್ ಮೂಲದ ಫೋಟೋಗ್ರಾಫರ್ ಲ್ಯಾನ್ಸ್ ರೋಮಿಯೋ ತನ್ನ ಮತ್ತು ಮಹಿಳೆ ಜೊತೆ ನಡೆದ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
4/ 8
ಅಂದ ಹಾಗೆ ಈ ಘಟನೆ ನಡೆದಿದ್ದು, ದಕ್ಷಿಣ ಆಫ್ರಿಕಾದದಲ್ಲಿ. ಇಲ್ಲಿನ ಮಹಿಳೆಯೊಬ್ಬರು ತನ್ನ ಮದುವೆಯ ಫೋಟೋಗಳನ್ನು ತೆಗೆದ ಛಾಯಾಗ್ರಾಹಕನಿಗೆ ಮಸೇಜ್ ಮಾಡಿ ‘ನಾನು ಈಗ ವಿಚ್ಛೇದನವನ್ನು ಪಡೆದಿದ್ದೇನೆ. ಮತ್ತು ನನ್ನ ಮದುವೆಯ ದಿನದ ಫೋಟೋಗಳು ಇನ್ನು ಮುಂದೆ ನನಗೆ ಮತ್ತು ನನ್ನ ಮಾಜಿ ಪತಿಗೆ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ಆರಂಭದಲ್ಲಿ ಮಹಿಳೆ ಸುಮ್ಮನೆ ಹೇಳುತ್ತಿದ್ದಾರೆ ಎಂದು ಭಾವಿಸಿದ ಛಾಯಾಗ್ರಾಹಕ ಲ್ಯಾನ್ಸ್ ರೋಮಿಯೋ, ತಮಾಷೆ ಮಾಡುತ್ತಿದ್ದೀರಾ ಎಂದು ಮಹಿಳೆಗೆ ಕೇಳಿದ್ದಾರೆ. ಆಗ ಮಹಿಳೆ, ಇಲ್ಲ ನಾನು ತುಂಬಾ ಗಂಭೀರವಾಗಿ ಹೇಳುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಆಗ ಛಾಯಾಗ್ರಾಹಕ ಲ್ಯಾನ್ಸ್ ರೋಮಿಯೋ, ಆಕೆಯ ವಿಚ್ಛೇದನಕ್ಕಾಗಿ ವಿಷಾದಿಸಿ ನಾವು ನಮ್ಮ ಕೆಲಸ ಮಾಡಿದ ನಂತರ ಮತ್ತು ಫೋಟೋಗಳನ್ನು ಗ್ರಾಹಕರಿಗೆ ನೀಡಿದ ಬಳಿಕ ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಛಾಯಾಗ್ರಹಣವು ಮರುಪಾವತಿಸಲಾಗದ ಸೇವೆಯಾಗಿದೆ ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
7/ 8
ಆಗ ಮಹಿಳೆ ನಮ್ಮ ಒಪ್ಪಂದದಲ್ಲಿ ಯಾವುದೇ ಮರುಪಾವತಿಗಳ ಬಗ್ಗೆ ತಿಳಿಸದ ಕಾರಣ 70% ಗಳಷ್ಟು ಹಣವನ್ನು ಮರಪಾವತಿ ಮಾಡಬಹುದಲ್ವಾ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಕೊಡದಿದ್ದರೆ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ಸದ್ಯ ಈ ಟ್ವಟ್ಟರ್ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. ಹಲವರು ಭಿನ್ನ ಭಿನ್ನ ಕಾಮೆಂಟ್ ಹಾಕುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
First published:
18