ರಮೇಶ್ ಅರವಿಂದ್ ಅವರು 58ನೇ ವರ್ಷದ ಹುಟ್ಟುಹಬ್ಬ ಇಂದು ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ 35 ವರ್ಷಗಳಿಂದ ಸಿನಿ ರಂಗದಲ್ಲಿ ಸಕ್ರಿಯರಾಗಿರುವ ರಮೇಶ್ ಅರವಿಂದ್ ಅವರಿಗೆ ಅಭ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
2/ 7
ರಮೇಶ್ ಅವರು ತಮ್ಮ ಫೋನ್ ನಂಬರ್ ಬಹಿರಂಗ ಪಡಿಸಿದ್ದಾರೆ. ಇದೇ ಅಭಿಮಾನಿಗಳಿಗೆ ಅವರು ಕೊಟ್ಟ ಗಿಫ್ಟ್. ಸೆಲೆಬ್ರಿಟಿಯೊಬ್ಬರು ತಮ್ಮ ಫೋನ್ ನಂಬರ್ ಪಬ್ಲಿಕ್ ಆಗಿ ರಿವೀಲ್ ಮಾಡಿದ್ದು ಬಹುಶಃ ಇದೇ ಮೊದಲು.
3/ 7
ರಮೇಶ್ ಅವರಿಗೆ ನೇರವಾಗಿ ಶುಭಾಶಯ ತಿಳಿಸಲು ಮತ್ತು ಅವರಿಂದ ರಿಪ್ಲೈ ಪಡೆಯಲು ಈ ನಂಬರ್‌ಗೆ ಮೆಸೇಜ್ ಮಾಡಬಹುದು.
4/ 7
ನಟ ರಮೇಶ್ಗೆ ವಿಶ್ ಮಾಡಲು 89515-99009, 89516-99009 ನಂಬರ್‌ಗೆ ವಾಟ್ಸಾಪ್ ಮಾಡಬಹುದು
5/ 7
ನಟ ರಮೇಶ್ ಅರವಿಂದ್ ಬರ್ತ್ಡೇ ಪ್ರಯುಕ್ತ ‘ಶಿವಾಜಿ ಸುರತ್ಕಲ್ 2 - ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.
6/ 7
2020 ರಲ್ಲಿ ‘ಶಿವಾಜಿ ಸುರತ್ಕಲ್’ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ‘ಶಿವಾಜಿ ಸುರತ್ಕಲ್’ ಸಿನಿಮಾದ ಸೀಕ್ವೆಲ್ ಬರುತ್ತಿದೆ.
7/ 7
ರಮೇಶ್ ನಟನಾಗಿ ಮಾತ್ರವಲ್ಲದೆ ಇನ್ಫ್ಲುಯೆನ್ಸರ್ ಆಗಿಯೂ ಈಗ ಫೇಮಸ್
First published:
17
Happy Birthday Ramesh Aravind: ಬರ್ತ್ಡೇ ದಿನ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ರಮೇಶ್ ಅರವಿಂದ್