Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ! ಕಾರಣ ಏನು?

ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಮಾಲಿವುಡ್, ಕಾಲಿವುಡ್, ಟಾಲಿವುಡ್​ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 3 ಸಿನಿಮಾ ಇಂಡಸ್ಟ್ರಿಯಲ್ಲೂ ಸಾಯಿ ಪಲ್ಲವಿಗೆ ಸಖತ್ ಡಿಮ್ಯಾಂಡ್ ಇದೆ. ಸಾಯಿ ಪಲ್ಲವಿ ಕಾಲಿವುಡ್ ಟಾಪ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರಂತೆ.

First published:

  • 18

    Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ! ಕಾರಣ ಏನು?

    ಟಾಪ್ ಹೀರೋಗಳ ಜೊತೆ ನಟಿಸಲು ನಾಯಕಿರು ಕಾಯುತ್ತಿರುತ್ತಾರೆ. ಬಿಗ್ ಸ್ಟಾರ್​ಗಳ ಜೊತೆ ಸಣ್ಣ ಪಾತ್ರವನ್ನು ತಮ್ಮ ಇಮೇಜ್ ಹೆಚ್ಚುತ್ತದೆ ಎಂದು ಸಿನಿಮಾ ಓಕೆ ಹೇಳುವ ನಟಿಯರೇ ಹೆಚ್ಚಿದ್ದಾರೆ. ಆದ್ರೆ ಸಾಯಿ ಪಲ್ಲವಿ ಆಗಲ್ಲ ಅನೇಕ ಸ್ಟಾರ್ ಹೀರೋಗಳ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ.

    MORE
    GALLERIES

  • 28

    Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ! ಕಾರಣ ಏನು?

    ದಳಪತಿ ವಿಜಯ್ ನಟಿಸಿದ್ದ ವಾರಿಸು ಸಿನಿಮಾದಲ್ಲಿ ನಟಿಸುವ ಆಫರ್ ಮೊದಲು ಸಾಯಿ ಪಲ್ಲವಿ ಅವರಿಗೆ ಬಂದಿತ್ತಂತೆ ಆದ್ರೆ ಸಾಯಿ ಪಲ್ಲವಿ ಈ ಅವಕಾಶವನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದೆ.

    MORE
    GALLERIES

  • 38

    Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ! ಕಾರಣ ಏನು?

    ತಮಿಳು ನಟ ಅಜಿತ್ ಸಿನಿಮಾದಲ್ಲಿ ನಟಿಸಲು ನಾಯಕಿಯರು ಕಾಯಿತ್ತಿರುತ್ತಾರೆ. ಆದ್ರೆ ಅಜಿತ್ ಅವರ ವಲಿಮೈ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಸಾಯಿ ಪಲ್ಲವಿ ನಿರಾಕರಿಸಿದ್ದಾರೆ. ಅಜಿತ್ ಸಿನಿಮಾ ಆಫರ್ ರಿಜೆಕ್ಟ್ ಮಾಡಲು ಕಾರಣ ಏನು ಅಂತ ಅಭಿಮಾನಿಗಳು ಕೇಳ್ತಿದ್ದಾರೆ.

    MORE
    GALLERIES

  • 48

    Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ! ಕಾರಣ ಏನು?

    ವಿಜಯ್, ಅಜಿತ್ ಜೊತೆ ನಟಿಸುವ ಅವಕಾಶ ಸಿಕ್ಕರೆ ಸಾಕು ಎಂದು ಕಾಯುತ್ತಿರುವ ಹಲವು ನಟಿಯರಿದ್ದಾರೆ. ಅವರೊಟ್ಟಿಗೆ ಐಟಂ ಹಾಡಿನಲ್ಲಿ ಕಾಣಿಸಿಕೊಂಡರೂ ಸಾಕು ಎಂದುಕೊಳ್ಳುವ ನಟಿಯರೂ ಇದ್ದಾರೆ. ಆದ್ರೆ ಸಾಯಿ ಪಲ್ಲವಿ ಇಬ್ಬರ ಆಫರ್ ತಿರಸ್ಕರಿಸಿದ್ದಾರೆ.

    MORE
    GALLERIES

  • 58

    Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ! ಕಾರಣ ಏನು?

    ವಿಜಯ್ ಹಾಗೂ ಅಜಿತ್ ಜೊತೆ ನಟಿಸುವ ಅವಕಾಶ ನಿರಾಕರಿಸಿರುವುದಕ್ಕೆ ಕಾರಣ ಏನು ಅಂತ ಅನೇಕರು ಕೇಳಿದ್ದಾರೆ. ಇದಕ್ಕೆ ಕಾರಣ ಪಾತ್ರದ ಪ್ರಾಮುಖ್ಯತೆ ಅಂತೆ. ಸಾಯಿ ಪಲ್ಲವಿ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ತಾರೆ.

    MORE
    GALLERIES

  • 68

    Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ! ಕಾರಣ ಏನು?

    ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯ ಪಾತ್ರ ಕೇವಲ ಹಾಡು, ರೊಮ್ಯಾನ್ಸ್ ದೃಶ್ಯಗಳು ಅಥವಾ ಹಾಸ್ಯ ದೃಶ್ಯಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ. ಹಾಗಾಗಿ ಸಿನಿಮಾದಲ್ಲಿ ನಟಿಯ ಪಾತ್ರಕ್ಕೆ ಪ್ರಾಮುಖ್ಯ ಇಲ್ಲ ಅಂದ್ರೆ ಸಾಯಿ ಪಲ್ಲವಿ ಅಂತಹ ಸಿನಿಮಾದಲ್ಲಿ ನಟಿಸೋದಿಲ್ಲ.

    MORE
    GALLERIES

  • 78

    Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ! ಕಾರಣ ಏನು?

    ಸಾಯಿ ಪಲ್ಲವಿ ನಿರಾಕರಿಸಿದ ವಾರಿಸು ಸಿನಿಮಾದ ಪಾತ್ರ ಕನ್ನಡತಿ ರಶ್ಮಿಕಾ ಮಂದಣ್ಣ ಪಾಲಾದರೆ ವಾಲಿಮೈ ಸಿನಿಮಾದಲ್ಲಿ ಪಾತ್ರವನ್ನೇ ಕೈಬಿಡಲಾಗಿದೆ ಎಂದು ಟಾಲಿವುಡ್ನಲ್ಲಿ ವರದಿಯಾಗಿದೆ. ಸಾಯಿ ಪಲ್ಲವಿ ನಟಿಸಿದ್ದ ಗಾರ್ಗಿ ಸಿನಿಮಾ ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಆಗಿತ್ತು.

    MORE
    GALLERIES

  • 88

    Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ! ಕಾರಣ ಏನು?

    ಇತ್ತೀಚಿಗೆ ಸಾಯಿ ಪಲ್ಲವಿ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಇದೀಗ ತಮಿಳಿನ ಶಿವಕಾರ್ತಿಕೇಯನ್ ನಟನೆಯ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಖ್ಯಾತ ನಟ ಕಮಲ್ ಹಾಸನ್ ಕತೆ ಬರೆದಿದ್ದು, ಶೂಟಿಂಗ್ ಕೂಡ ನಡೀತಿದೆ.

    MORE
    GALLERIES