Rashmika Mandanna: ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಶ್ಮಿಕಾ?

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಚರ್ಮದ ಸಮಸ್ಯೆಯಿಂದ ಬಳುತ್ತಿದ್ದಾರಾ? ಅವ ರ ಇತ್ತೀಚಿನ ಇನ್​ಸ್ಟಾಗ್ರಾಮ್ ಪೋಸ್ಟ್​ ನೋಡಿದರೆ ಅವರು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತಾಗಿದೆ.

First published:

  • 17

    Rashmika Mandanna: ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಶ್ಮಿಕಾ?

    ನಟಿ ಸಮಂತಾ ಮಯೋಸಿಟಿಸ್ ನಿಂದ ಬಳಲುತ್ತಿರುವುದು ಈಗಾಗಲೇ ಗೊತ್ತಾಗಿದೆ. ಈ ಪಟ್ಟಿಗೆ ರಶ್ಮಿಕಾ ಕೂಡ ಸೇರಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

    MORE
    GALLERIES

  • 27

    Rashmika Mandanna: ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಶ್ಮಿಕಾ?

    ಕನ್ನಡದ ಚೆಲುವೆ ರಶ್ಮಿಕಾ ಚರ್ಮ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿಯ ಇತ್ತೀಚಿನ ಪೋಸ್ಟ್ ನಂತರ ಹೀಗೊಂದು ಸುದ್ದಿ ಮುನ್ನೆಲೆಗೆ ಬಂದಿದೆ.

    MORE
    GALLERIES

  • 37

    Rashmika Mandanna: ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಶ್ಮಿಕಾ?

    ಇತ್ತೀಚೆಗಷ್ಟೇ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ದೈನಂದಿನ ಕಾರ್ಯಗಳನ್ನು ಟಿಪ್ಪಣಿಯಲ್ಲಿ ಬರೆದಿದ್ದರು ನಟಿ.

    MORE
    GALLERIES

  • 47

    Rashmika Mandanna: ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಶ್ಮಿಕಾ?

    ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ದಿನದ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದರು. ಅದರಲ್ಲಿ ತಾನು ಮಾಡಲಿರುವ ಕೆಲಸಗಳನ್ನು ಲಿಸ್ಟ್ ಮಾಡಿದ್ದರು.

    MORE
    GALLERIES

  • 57

    Rashmika Mandanna: ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಶ್ಮಿಕಾ?

    ಕಾರ್ಡಿಯೋ ವರ್ಕ್, ಬ್ರೇಕ್‌ಫಾಸ್ಟ್ ಮತ್ತು ಡಿನ್ನರ್ ನಂತರ, ರಶ್ಮಿಕಾ ತಾನು ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಬರೆದರು. ಡರ್ಮೋಟ್ ಅಪಾಯಿಂಟ್‌ಮೆಂಟ್ ತೆಗೆದುಕೊಂಡೆ. ಆದರೆ ಅದು ಕ್ಯಾನ್ಸಲ್ ಆಗಿದೆ ಎಂದು ಬರೆದಿದ್ದಾರೆ.

    MORE
    GALLERIES

  • 67

    Rashmika Mandanna: ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಶ್ಮಿಕಾ?

    ಇದನ್ನು ನೋಡಿದ ನೆಟ್ಟಿಗರು ಡರ್ಮೋಟ್ ಎಂದರೆ ಡರ್ಮಟಾಲಜಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ನಟಿಗೆ ಚರ್ಮದ ಸಮಸ್ಯೆಗಳಿರಬಹುದು. ಅದಕ್ಕಾಗಿ ಅವರು ಚರ್ಮರೋಗ ತಜ್ಞರನ್ನು ನೋಡುತ್ತಿದ್ದಾರೆ ಎಂದಿದ್ದಾರೆ.

    MORE
    GALLERIES

  • 77

    Rashmika Mandanna: ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಶ್ಮಿಕಾ?

    ರಶ್ಮಿಕಾಗೆ ಏನಾಗಿದೆ? ಅವರಿಗೆ ಏನಾದರೂ ಚರ್ಮ ರೋಗ ಬಂದಿದೆಯಾ ಅಂತ ಅವರ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆಯೋ ಗೊತ್ತಿಲ್ಲ.

    MORE
    GALLERIES