Ranbir Kapoor-Alia Bhatt: ಐ ಲವ್ ಮೈ ವೈಫ್, I am Sorry; ಗರ್ಭಿಣಿ ಪತ್ನಿ ಆಲಿಯಾ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಕ್ಷಮೆ ಕೇಳಿದ ರಣಬೀರ್​​

ನಟ ರಣಬೀರ್ ಕಪೂರ್ ಅವರು ತಮ್ಮ ಗರ್ಭಿಣಿ ಪತ್ನಿ ಆಲಿಯಾ ಭಟ್ ಬಗ್ಗೆ ಮಾಡಿದ ಕಾಮೆಂಟ್​ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ರಣಬೀರ್ ಕ್ಷಮೆಯಾಚಿಸಿದ್ದಾರೆ.

First published: