ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಿತ್ತಾಪುರ ಕ್ಷೇತ್ರದಲ್ಲಿ 2013 ಮತ್ತು 2018ರಲ್ಲಿ ಪ್ರಿಯಾಂಕ್ ಖರ್ಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಪ್ರಿಯಾಂಕ್ ಖರ್ಗೆ ಅವರೇ ಸ್ಪರ್ಧೆ ಮಾಡಿದ್ದಾರೆ.
2/ 8
2009ರ ಉಪಚುನಾವಣೆಯಲ್ಲಿ ಬಿಜೆಪಿ ನಾಯಕ ವಾಲ್ಮಿಕಿ ನಾಯಕ್ ಎಂಬವರು ಒಮ್ಮೆ ಮಾತ್ರ ಕಮಲ ಬಾವುಟ ಹಾರಿಸಿದ್ದರು. ಈ ಚುನಾವಣೆಯಲ್ಲಿ 46,759 ಮತ ಪಡೆದುಕೊಂಡಿದ್ದ ಪ್ರಿಯಾಂಕ್ ಖರ್ಗೆ ಸೋತಿದ್ದರು.
3/ 8
ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಚಿತ್ತಾಪುರದಲ್ಲಿ ಕಮಲ ಅರಳಿಸಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆ ಮೇ 6ರಂದು ಪ್ರಧಾನಿ ಅವರ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಈಗ ಈ ಕಾರ್ಯಕ್ರಮ ಕೈ ಬಿಡಲಾಗಿದೆ.
4/ 8
ರದ್ದಾಗಿದ್ದೇಕೆ ಕಾರ್ಯಕ್ರಮ?
ಈ ಬಾರಿ ಚಿತ್ತಾಪುರ ಕ್ಷೇತ್ರದಿಂದ ಮಣಿಕಂಠ ರಾಥೋಡ್ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಮೇಲೆ 40 ಪ್ರಕರಣಗಳಿವೆ ಎಂಬ ಮಾಹಿತಿಯನ್ನು ಮಣಿಕಂಠ ನೀಡಿದ್ದಾರೆ.
5/ 8
ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವ ಹಿನ್ನೆಲೆ ಪ್ರಧಾನಿ ಮೋದಿ ಚಿತ್ತಾಪುರ ಕ್ಷೇತ್ರಕ್ಕೆ ಬರುತ್ತಿಲ್ಲ ಎಂದು ತಿಳಿದು ಬಂದಿದೆ. (ಮಣಿಕಂಠ ರಾಥೋಡ್)
6/ 8
ಈ ಮೊದಲಿನ ವೇಳಾಪಟ್ಟಿಯಲ್ಲಿ ಚಿತ್ತಾಪುರದಲ್ಲಿ ಮೇ 6 ರಂದು ಮೋದಿ ಪ್ರಚಾರ ನಿಗದಿಯಾಗಿತ್ತು. ಪರಿಷ್ಕೃತ ವೇಳಾಪಟ್ಟಿಯಲ್ಲಿ ಚಿತ್ತಾಪುರ ಕ್ಷೇತ್ರದ ಪ್ರಚಾರ ರದ್ದು ಮಾಡಲಾಗಿದೆ.
7/ 8
ರೌಡಿ ಶೀಟರ್ ಅಭ್ಯರ್ಥಿ ಪರ ಮೋದಿ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ತೀವ್ರವಾಗಿ ಪ್ರಿಯಾಂಕ್ ಖರ್ಗೆ ಟೀಕೆ ಮಾಡಿದ್ರು. ಈಗ ಕೊನೆ ಗಳಿಗೆಯಲ್ಲಿ ವೇಳಾಪಟ್ಟಿ ಬದಲಾಯಿಸಲಾಗಿದೆ.
8/ 8
ಮಂಡ್ಯದಲ್ಲಿ ಫೈಟರ್ ರವಿ ಸ್ವಾಗತ ಪ್ರಕರಣ, ಚನ್ನಪಟ್ಟಣದಲ್ಲಿ ರೌಡಿ ಶೀಟರ್ ಮುದ್ದುಕೃಷ್ಣ ಘಟನೆ ಬಳಿಕ ಕರ್ನಾಟಕ ಬಿಜೆಪಿ ಎಚ್ಚೆತ್ತುಕೊಂಡು ಚಿತ್ತಾಪುರ ಕಾರ್ಯಕ್ರಮ ರದ್ದುಗೊಳಿಸಿದೆ. (ಫೈಟರ್ ರವಿ)
First published:
18
Chittapur constituency: ಖರ್ಗೆ ಪುತ್ರನ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಮೋದಿ ಪ್ರಚಾರ ದಿಢೀರ್ ರದ್ದು; ಎಚ್ಚೆತ್ತುಕೊಳ್ತಾ ಬಿಜೆಪಿ?