नौकरी हो तो ऐसी! जलपरी बनने के लिए इस महिला को मिलते हैं हर महीने 6 लाख रुपये

ಅಲೆಕ್ಸಾಂಡ್ರಾ ಗುಗ್ಲಿಲ್ಮೊ, 32, ಫ್ಲೋರಿಡಾದಲ್ಲಿ ವಾಸಿಸುತ್ತಿದ್ದಾರೆ. ಮಕ್ಕಳ ಪಾರ್ಟಿಗಳಿಗೆ ಹಾಗೂ ಪಂಚತಾರಾ ಕಾರ್ಯಕ್ರಮಗಳಿಗೆ ಆಕೆಯನ್ನು ಆಹ್ವಾನಿಸಲಾಗುತ್ತದೆ. ಅವರು ಅನೇಕ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಅಕೆ ಪ್ಲೇಬಾಯ್ ಶೋನಲ್ಲಿಯೂ ಭಾಗವಹಿಸುತ್ತಾರೆ.

First published: