ವಿಜಯ್ ದೇವರಕೊಂಡ ಮತ್ತು ವರ್ಚಿನಿ: ನಟ ವಿಜಯ್ ದೇವರಕೊಂಡ ವಿದೇಶಿ ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಜಯ್ ಹಾಗೂ ಗರ್ಲ್ ಫ್ರೆಂಡ್ ವರ್ಚಿಣಿ ಜೋಡಿ ಕೂಡ ಸಖತ್ ಟ್ರೋಲ್ ಆಗಿತ್ತು. ಈಗ ಇಬ್ಬರೂ ಬೇರೆ ಬೇರೆಯಾಗಿದ್ದು ವಿಜಯ್ ಹೆಸರು ರಶ್ಮಿಕಾ ಮಂದಣ್ಣ ಜೊತೆ ಕೇಳಿ ಬರ್ತಿದೆ.