Most Famous Stars: ಮೋಸ್ಟ್ ಪಾಪ್ಯುಲರ್ ನಟರ ಪಟ್ಟಿ ಸೇರಿದ ರಿಷಬ್! ಟಾಪ್​ನಲ್ಲಿ ಯಾರು?

ಕನ್ನಡ ಚಲನಚಿತ್ರೋದ್ಯಮವು ಇತ್ತೀಚಿನ ವರ್ಷಗಳಲ್ಲಿ ಅದರ ಅನೇಕ ಹಿಟ್ ಸಿನಿಮಾ ಮತ್ತು ಸೆಲೆಬ್ರಿಟಿಗಳೊಂದಿಗೆ ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆಯುತ್ತಿದೆ. ಕೆಜಿಎಫ್ ಸ್ಟಾರ್ ಯಶ್‌ನಿಂದ ಹಿಡಿದು ಕಾಂತಾರ ರಿಷಬ್ ಶೆಟ್ಟಿ ತನಕ ಹಲವಾರು ನಟ-ನಟಿಯರು ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ತಮ್ಮ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. Ormax Media ಅಕ್ಟೋಬರ್ 2022 ರಲ್ಲಿ 5 ಜನಪ್ರಿಯ ಕನ್ನಡ ತಾರೆಯರ ಹೆಸರನ್ನು ಪ್ರಕಟಿಸಿದೆ. ಅದರಲ್ಲಿ ಕೆಜಿಎಫ್ ನಟ ಯಶ್ ಮೊದಲ ಸ್ಥಾನದಲ್ಲಿದ್ದಾರೆ. ಕಿಚ್ಚ ಸುದೀಪ್ ಎರಡನೇ ಸ್ಥಾನ ಪಡೆದಿದ್ದಾರೆ.

First published: