Kajal Aggarwal: ಮುದ್ದಾದ ಮಗನ ಫೋಟೋ ಹಂಚಿಕೊಂಡ ನಟಿ ಕಾಜಲ್ ಅಗರ್ವಾಲ್

Kajal Aggarwal: ನಟಿ ಕಾಜಲ್ ಅಗರ್ವಾಲ್ (Kajal Aggarwal) ತಾಯ್ತನದ ಅಮೂಲ್ಯ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಏಪ್ರಿಲ್​ನಲ್ಲಿ ಪುತ್ರ ನೀಲ್​ಗೆ ಜನ್ಮ ನೀಡಿದ ಕಾಜಲ್ ತಾಯಿಯ ಜವಾಬ್ದಾರಿ ಹಾಗೂ ತನ್ನ ಕೆಲಸ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ.

First published: