Post Office Scheme: ಮದ್ವೆಯಾದ ತಕ್ಷಣ ಅಂಚೆ ಕಚೇರಿಯ ಈ ಯೋಜನೆ ತೆಗೆದುಕೊಳ್ಳಿ

Post Office Scheme: ದುಡಿದ ಹಣವನ್ನೆಲ್ಲಾ ಖರ್ಚು ಮಾಡಿದ್ರೆ, ತುರ್ತು ಅವಶ್ಯಕತೆ ಬಂದಾಗ ಆರ್ಥಿಕ ತೊಂದರೆ ಎದುರಿಸಬೇಕಾಗುತ್ತದೆ. ಪ್ರತಿ ತಿಂಗಳು ನಿಮ್ಮ ಆದಾಯದ ಒಂದು ಭಾಗವನ್ನು ಉಳಿತಾಯದ ರೂಪದಲ್ಲಿ ಉಳಿಸಬೇಕು. ಇದು ಭವಿಷ್ಯದಲ್ಲಿ ನಿಮ್ಮನ್ನು ಬೇರೆಯವರ ಮುಂದೆ ಕೈಯೊಡ್ಡದಂತೆ ಮಾಡುತ್ತದೆ. (ಸಾಂದರ್ಭಿಕ ಚಿತ್ರ)

First published:

  • 18

    Post Office Scheme: ಮದ್ವೆಯಾದ ತಕ್ಷಣ ಅಂಚೆ ಕಚೇರಿಯ ಈ ಯೋಜನೆ ತೆಗೆದುಕೊಳ್ಳಿ

    ಪ್ರತಿ ತಿಂಗಳು ನೀವು ಉಳಿಸುವ ಹಣ ನಿಮ್ಮ ಕಷ್ಟಕಾಲದಲ್ಲಿಯೇ ನಿಮಗೆ ನೆರವು ಆಗುತ್ತದೆ. ನಿಮ್ಮ ಆದಾಯದಲ್ಲಿ ಎಷ್ಟು ಮೊತ್ತ ಉಳಿಸಬೇಕು ಎಂಬುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Post Office Scheme: ಮದ್ವೆಯಾದ ತಕ್ಷಣ ಅಂಚೆ ಕಚೇರಿಯ ಈ ಯೋಜನೆ ತೆಗೆದುಕೊಳ್ಳಿ

    ನೀವು ಹಣವನ್ನು ಉಳಿತಾಯ ಮಾಡಲು ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಹಲವು ಯೋಜನೆಗಳಿವೆ. ಇಲ್ಲಿ ಹಣ ಉಳಿತಾಯ ಮಾಡೋದರಿಂದ ನಿಮಗೆ ಬಡ್ಡಿ ಸಹ ಸಿಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Post Office Scheme: ಮದ್ವೆಯಾದ ತಕ್ಷಣ ಅಂಚೆ ಕಚೇರಿಯ ಈ ಯೋಜನೆ ತೆಗೆದುಕೊಳ್ಳಿ

    ಬ್ಯಾಂಕ್‌ಗಳಿಗಿಂತ ಅಂಚೆ ಕಚೇರಿಗಳಲ್ಲಿ ಹೆಚ್ಚು ಉಳಿತಾಯ ಯೋಜನೆಗಳಿವೆ. ಪ್ರಸ್ತುತ ಯೋಜನೆಯ ಹೆಸರು ಮಾಸಿಕ ಆದಾಯ ಯೋಜನೆ. ಇದರಲ್ಲಿ ಇಬ್ಬರು ಅಂದರೆ ಪತಿ ಮತ್ತು ಪತ್ನಿ ಜೊತೆಯಾಗಿ ಹಣ ಉಳಿಸಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Post Office Scheme: ಮದ್ವೆಯಾದ ತಕ್ಷಣ ಅಂಚೆ ಕಚೇರಿಯ ಈ ಯೋಜನೆ ತೆಗೆದುಕೊಳ್ಳಿ

    ಇಲ್ಲಿ ಹೂಡಿಕೆ ಮಾಡಿದ ನಿಶ್ವಿತ ಆದಾಯ ನಿಮ್ಮದಾಗುತ್ತದೆ. ಈ ಯೋಜನೆ ಅವಧಿ 5 ವರ್ಷಗಳಾಗಿದ್ದು, ನಂತರ ಮಾಸಿಕ ಆದಾಯವನ್ನು ನೀವು ಪಡೆಯುತ್ತಿರಿ. ಇಲ್ಲಿ ನೀವು ಒಬ್ಬರೇ ಅಥವಾ ಜಂಟಿಯಾಗಿ ಖಾತೆ ತೆಗೆಯಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Post Office Scheme: ಮದ್ವೆಯಾದ ತಕ್ಷಣ ಅಂಚೆ ಕಚೇರಿಯ ಈ ಯೋಜನೆ ತೆಗೆದುಕೊಳ್ಳಿ

    ಏಕ ಖಾತೆಯಾದರೆ 4.5 ಲಕ್ಷ ಮತ್ತು ಜಂಟಿ ಆಗಿದ್ರೆ 9 ಲಕ್ಷ ರೂ.ವರೆಗೆ ಉಳಿತಾಯ ಮಾಡಬಹುದು. ಕನಿಷ್ಠ 1 ಸಾವಿರ ರೂ.ನಿಂದ ಈ ಖಾತೆ ಆರಂಭಿಸಿಬಹುದು. ಭವಿಷ್ಯದಲ್ಲಿ ಜಂಟಿ ಖಾತೆಯನ್ನು ಒಂದೇ ಖಾತೆಯಾಗಿ ಪರಿವರ್ತಿಸುವ ಅವಕಾಶಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Post Office Scheme: ಮದ್ವೆಯಾದ ತಕ್ಷಣ ಅಂಚೆ ಕಚೇರಿಯ ಈ ಯೋಜನೆ ತೆಗೆದುಕೊಳ್ಳಿ

    ಈ ಯೋಜನೆಯ ಅವಧಿ 5 ವರ್ಷಗಳಾಗಿದ್ದು ಬೇಕಿದ್ದಲ್ಲಿ ಮತ್ತೆ ಐದು ವರ್ಷಗಳಿಗೆ ವಿಸ್ತರಿಸಬಹುದು. ಈ ಯೋಜನೆಯ ವಾರ್ಷಿಕ ಬಡ್ಡಿ ದರ ಶೇ.6.6ರಷ್ಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Post Office Scheme: ಮದ್ವೆಯಾದ ತಕ್ಷಣ ಅಂಚೆ ಕಚೇರಿಯ ಈ ಯೋಜನೆ ತೆಗೆದುಕೊಳ್ಳಿ

    ಹೂಡಿಕೆ ಮಾಡಿದ ಹಣ ಪಡೆಯಲು ನೀವು ಒಂದು ವರ್ಷ ಕಾಯಬೇಕು. ಒಂದು ವರ್ಷದಿಂದ ಮೂರು ವರ್ಷದ ನಡುವೆ ಹಣ ಹಿಂಪಡೆದರೆ ಠೇವಣಿ ಮೇಲೆ ಶೇ.2ರಷ್ಟು ಹಣ ಕಡಿತಗೊಳಿಸಿ ಉಳಿದ ಮೊತ್ತವನ್ನ ಮಾತ್ರ ಹಿಂದಿರುಗಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Post Office Scheme: ಮದ್ವೆಯಾದ ತಕ್ಷಣ ಅಂಚೆ ಕಚೇರಿಯ ಈ ಯೋಜನೆ ತೆಗೆದುಕೊಳ್ಳಿ

    ಮೂರರಿಂದ 5 ವರ್ಷಗಳಲ್ಲಿ ಹಣ ಹಿಂಪಡೆಯಲಿ ಬಯಸಿದ್ರೆ ಶೇ.1ರಷ್ಟು ಕಡಿತಗೊಳಿಸಿ, ಉಳಿದ ಮೊತ್ತ ಮರುಪಾವತಿಸಲಾಗುತ್ತದೆ . (ಸಾಂದರ್ಭಿಕ ಚಿತ್ರ)

    MORE
    GALLERIES