Monsoon Life Hacks: ಈ ವಸ್ತುಗಳನ್ನು ಬಳಸಿ ಮಳೆಗಾಲದ ದುರ್ವಾಸನೆಗೆ ಟಾಟಾ ಬೈಬೈ ಹೇಳಿ

How to Get Rid of the Musty Smell: ಮಳೆಗಾಲ ಆರಂಭವಾದರೆ ಒಂದೆಲ್ಲಾ ಒಂದು ಸಮಸ್ಯೆಗಳು ಸಹ ಸಾಲಾಗಿ ಬರುತ್ತದೆ. ಆರೋಗ್ಯ ತೊಂದರೆಗಳ ನಡುವೆ ಮನೆಯ ಒಳಗೆ ಒಂದು ರೀತಿಯ ಕೆಟ್ಟ ವಾಸನೆ ಸಹ ಶುರುವಾಗುತ್ತದೆ. ಅದನ್ನು ತಡೆದುಕೊಳ್ಳುವುದು ಕಷ್ಟ. ಹಾಗಾದ್ರೆ ಮಳೆಗಾಲದಲ್ಲಿ ಈ ವಾಸನೆಯಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಎಂಬುದು ಇಲ್ಲಿದೆ.

First published: