Astrology: ಇಂದು ಈ ರಾಶಿಯವರ ಕುಡಿಯುವ ನೀರಿನಲ್ಲಿ ದೋಷವಿದೆ, ಇದರ ಪರಿಹಾರಕ್ಕೆ ಹೀಗೆ ಮಾಡಿ

2/112022: ಶುಭಕ್ರುತ್ ನಾಮ ಸಂವತ್ಸರ ,ದಕ್ಷಿಣಾಯನ ,ಶರದ್ ಋತು ,ಕಾರ್ತಿಕ ಮಾಸ ,ತುಲರ್ಕೆ, ಶುಕ್ಲ ಪಕ್ಷ , ನವಮಿ ತಿಥಿ, ಬುಧವಾರ, ಧನಿಷ್ಟ ನಕ್ಷತ್ರ ,ಗಂಡ ಯೋಗ ,ಕೌಲವ ಕಾರಣ, ಸೂರ್ಯೋದಯ6/21 ಎ ಎಂ, ಸೂರ್ಯಾಸ್ತ6/00ಪಿಎಂ, ಚಂದ್ರೋದಯ1/51 ಪಿಎಂ ಚಂದ್ರಅಸ್ತ1/42ಎ ಎಂ,ರಾಹುಕಾಲ=12/10 ಪಿಎಂ ಇಂದ 1/38ಪಿಎಂ. ವರೆಗೆ ,ಗುಲಿಗ ಕಾಲ= 10/43 ಎ ಎಂ ಇಂದ 12/10ಪಿಎಂ ವರೆಗೆ ,ಯಮಗಂಡಕಾಲ =7/48ಎ ಎಂ ಇಂದ 9/16ಎ ಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: