Naseeruddin Shah Birthday: ರಂಗಕರ್ಮಿಯೂ ಹೌದು, ಚಿತ್ರನಟರೂ ಹೌದು! ಬಹುಮುಖ ಪ್ರತಿಭೆಯ ನಾಸೀರುದ್ದೀನ್ ಶಾ ಜನ್ಮದಿನ

Happy Birthday Naseeruddin Shah: ನಾಸಿರುದ್ದೀನ್ ಶಾ ಬಾಲಿವುಡ್ ಕಂಡ ಅತ್ಯಂತ ಅದ್ಭುತ ನಟರಲ್ಲಿ ಒಬ್ಬರು. ಅವರು ಕ್ಯಾಮೆರಾದಲ್ಲಿ ಕಲೆಗೆ ನ್ಯಾಯ ಸಲ್ಲಿಸುತ್ತಾರೆ. ತೆರೆಯ ಮೇಲೆ ಅವರನ್ನು ನೋಡುವ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರೆ ಎಂದರೆ ತಪ್ಪಲ್ಲ. ಇಂದು ಅವರ ಜನ್ಮದಿನ. ಅವರು ಅಭಿನಯಿಸಿದ ಅದ್ಭುತ ಸಿನಿಮಾಗಳ ಲಿಸ್ಟ್ ಇಲ್ಲಿದೆ.

First published: