Gold-Silver Price Today: ಬೆಳ್ಳಿ ದರ ಕುಸಿಯುತ್ತಿದ್ದಂತೆಯೇ ಏರಿತು ಚಿನ್ನದ ಬೆಲೆ: ಹೀಗಿದೆ ಇಂದಿನ ದರ

Gold And Silver Rate 03 November 2022: ಕಳೆದೆರೆಡು ದಿನಗಳಿಂದ ಇಳಿಯುತ್ತಲೇ ಇದ್ದ ಚಿನ್ನ ಒಂದು ಸ್ವಲ್ಪ ಜಿಗಿತ ಕಂಡಿದೆ. ನಿನ್ನೆ ಒಂದು ಗ್ರಾಂಗೆ 4,655 ರೂ ಇದ್ದ ಚಿನ್ನ ಇಂದು ಪ್ರತಿ ಒಂದು ಗ್ರಾಂಗೆ ರೂ 4,685 ಆಗಿದೆ.

First published: