Card Tokenization: ಮೊದಲು ಈ ಕೆಲ್ಸ ಮಾಡಿ ಮುಗಿಸಿ! ಇಲ್ಲ ಅಂದ್ರೆ ನಿಮ್ಗೆ ಪ್ರಾಬ್ಲಂ, ದುಡ್ಡು ಕಳ್ಕೋಬೇಕಾಗುತ್ತೆ

Card Tokenization: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಟೋಕನೈಸೇಶನ್ ಗಡುವನ್ನು ವಿಸ್ತರಿಸಿದೆ ಎಂದು ತಿಳಿದಿದೆ. ಈ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗುತ್ತಿದೆ ಎಂದು ಕಳೆದ ತಿಂಗಳು ಪ್ರಕಟಿಸಲಾಗಿತ್ತು. ಈಗ RBI ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಕಾರ್ಡ್ ಟೋಕನೈಸೇಶನ್ ಬಗ್ಗೆ ಅರಿವು ಮೂಡಿಸುತ್ತಿದೆ. ಕಾರ್ಡ್ ಟೋಕನೈಸೇಶನ್ ಆದಷ್ಟು ಬೇಗ ಪೂರ್ಣಗೊಳಿಸಲು ಕೋರಲಾಗಿದೆ

First published: