Soundarya-Kushboo: ನಟಿ ಸೌಂದರ್ಯಗೆ ಮನಸೋತಿದ್ದರಂತೆ ಖುಷ್ಬೂ ಪತಿ, ನಿರ್ದೇಶಕ ಬಾಯ್ಬಿಟ್ರು ಲವ್ ಸೀಕ್ರೆಟ್!

ನಟಿ ಸೌಂದರ್ಯ ಹಾಗೂ ಖುಷ್ಬೂ 90ರ ದಶಕದಲ್ಲಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿದ ನಟಿಯರು. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಬ್ಯೂಟಿ ಫುಲ್ ನಟಿಯರಿಬ್ಬರ ಮೇಲೆ ಡೈರೆಕ್ಟರ್ ಕಣ್ಣು ಬಿದ್ದಿತ್ತು. ಆ ನಿರ್ದೇಶಕರು ಯಾರು ಗೊತ್ತಾ?

First published:

 • 18

  Soundarya-Kushboo: ನಟಿ ಸೌಂದರ್ಯಗೆ ಮನಸೋತಿದ್ದರಂತೆ ಖುಷ್ಬೂ ಪತಿ, ನಿರ್ದೇಶಕ ಬಾಯ್ಬಿಟ್ರು ಲವ್ ಸೀಕ್ರೆಟ್!

  ನಟಿ ಸೌಂದರ್ಯ ತನ್ನ ಅಭಿನಯದಿಂದಲೇ ಅಭಿಮಾನಿಗಳ ಹೃದಯ ಕದ್ದರು. ಸೌಂದರ್ಯ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲಿ ಟಾಪ್ ನಟಿಯಾಗಿ ಹೆಸರು ಮಾಡಿದ ಚೆಲುವೆ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  MORE
  GALLERIES

 • 28

  Soundarya-Kushboo: ನಟಿ ಸೌಂದರ್ಯಗೆ ಮನಸೋತಿದ್ದರಂತೆ ಖುಷ್ಬೂ ಪತಿ, ನಿರ್ದೇಶಕ ಬಾಯ್ಬಿಟ್ರು ಲವ್ ಸೀಕ್ರೆಟ್!

  ಕಡಿಮೆ ಅವಧಿಯಲ್ಲಿ ಟಾಪ್ ಹೀರೋಯಿನ್ ಪಟ್ಟಕ್ಕೇರಿದ ಸೌಂದರ್ಯ 1 ಸಿನಿಮಾಗೆ ಸೂಪರ್ ಸ್ಟಾರ್​ಗಳು ಪಡೆಯುವಷ್ಟೇ ಸಂಭಾವನೆ ಪಡೆಯುತ್ತಿದ್ದರು. ನಾಯಕರಷ್ಟೇ ಸರಿ ಸಮಾನರಾಗಿ ಸಂಭಾವನೆ ಪಡೆಯುತ್ತಿದ್ದ ಈ ತಾರೆ ಮರೆಯಾಗಿ 19 ವರ್ಷಗಳು ಕಳೆದಿದೆ.

  MORE
  GALLERIES

 • 38

  Soundarya-Kushboo: ನಟಿ ಸೌಂದರ್ಯಗೆ ಮನಸೋತಿದ್ದರಂತೆ ಖುಷ್ಬೂ ಪತಿ, ನಿರ್ದೇಶಕ ಬಾಯ್ಬಿಟ್ರು ಲವ್ ಸೀಕ್ರೆಟ್!

  2004 ಏಪ್ರಿಲ್ 17 ರಂದು ಕರೀಂನಗರ್​ಗೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಾಗಿ ಅಣ್ಣ ಅಮರ್​ನಾಥ್ ಅವರೊಂದಿಗೆ ತೆರಳುವಾಗ ಹೆಲಿಕಾಪ್ಟರ್ ದುರಂತದಲ್ಲಿ ಸೌಂದರ್ಯ ನಿಧನರಾದರು. ಈ ಸುದ್ದಿ ಇಡೀ ಚಿತ್ರರಂಗಕ್ಕೆ ದೊಡ್ಡ ಶಾಕ್ ಆಗಿತ್ತು. ಸೌಂದರ್ಯ ಮರೆಯಾದ್ರು ಆಕೆಯ ನೆನಪು ಮಾತ್ರ ಅಭಿಮಾನಿಗಳನ್ನು ಇಂದಿಗೂ ಕಾಡ್ತಿದೆ.

  MORE
  GALLERIES

 • 48

  Soundarya-Kushboo: ನಟಿ ಸೌಂದರ್ಯಗೆ ಮನಸೋತಿದ್ದರಂತೆ ಖುಷ್ಬೂ ಪತಿ, ನಿರ್ದೇಶಕ ಬಾಯ್ಬಿಟ್ರು ಲವ್ ಸೀಕ್ರೆಟ್!

  ತನ್ನ ಸೌಂದರ್ಯ ಹಾಗೂ ನಟಿನೆಯಿಂದ ಅನೇಕರ ಹೃದಯ ಕದ್ದ ಚೆಲುವೆಯಾಗಿದ್ದರು. ಕೇವಲ ಅಭಿಮಾನಿಗಳು ಅಷ್ಟೇ ಅಲ್ಲ ಸಿನಿಮಾ ಇಂಡಸ್ಟ್ರಿಯಲ್ಲೂ ಸೌಂದರ್ಯ ಅನೇಕರ ನೆಚ್ಚಿನ ನಟಿಯಾಗಿದ್ದರು. ಸೌಂದರ್ಯ ಮೇಲಿನ ಪ್ರೀತಿ ಬಗ್ಗೆ ಇದೀಗ ತಮಿಳು ನಿರ್ದೇಶಕ ಮಾತಾಡಿದ್ದಾರೆ.

  MORE
  GALLERIES

 • 58

  Soundarya-Kushboo: ನಟಿ ಸೌಂದರ್ಯಗೆ ಮನಸೋತಿದ್ದರಂತೆ ಖುಷ್ಬೂ ಪತಿ, ನಿರ್ದೇಶಕ ಬಾಯ್ಬಿಟ್ರು ಲವ್ ಸೀಕ್ರೆಟ್!

  ನಿರ್ದೇಶಕ ಹಾಗೂ ನಟಿ ಖುಷ್ಬೂ ಪತಿ ಸುಂದರ್ ಸಿ ಅವರು ತನ್ನ ನೆಚ್ಚಿನ ನಟಿ ಸೌಂದರ್ಯ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಮಾತಾಡಿದ ಅವರು ನನ್ನ ನೆಚ್ಚಿನ ನಟಿ ಸೌಂದರ್ಯ ಎಂದಿದ್ದಾರೆ.

  MORE
  GALLERIES

 • 68

  Soundarya-Kushboo: ನಟಿ ಸೌಂದರ್ಯಗೆ ಮನಸೋತಿದ್ದರಂತೆ ಖುಷ್ಬೂ ಪತಿ, ನಿರ್ದೇಶಕ ಬಾಯ್ಬಿಟ್ರು ಲವ್ ಸೀಕ್ರೆಟ್!

  ನಟಿ ಖುಷ್ಬೂ ನನ್ನ ಪ್ರೀತಿಯನ್ನು ಒಪ್ಪದೆ ಹೋಗಿದ್ರೆ ನಾನು ಸೌಂದರ್ಯ ಅವರಿಗೆ ಪ್ರಪೋಸ್ ಮಾಡಿ ಮದುವೆ ಆಗ್ತಿದ್ದೆ ಎಂದು ಸುಂದರ್ ಸಿ ಹೇಳಿದ್ದಾರೆ. ಈ ಬಗ್ಗೆ ನಾನು ಇದುವರೆಗೂ ಎಲ್ಲೂ ಹೇಳಿಲ್ಲ ಎಂದು ಸೌಂದರ್ಯ ಮೇಲಿನ ಪ್ರೀತಿ ಬಗ್ಗೆ ಮಾತಾಡಿದ್ದಾರೆ.

  MORE
  GALLERIES

 • 78

  Soundarya-Kushboo: ನಟಿ ಸೌಂದರ್ಯಗೆ ಮನಸೋತಿದ್ದರಂತೆ ಖುಷ್ಬೂ ಪತಿ, ನಿರ್ದೇಶಕ ಬಾಯ್ಬಿಟ್ರು ಲವ್ ಸೀಕ್ರೆಟ್!

  ಬಹುಶಃ ಖುಷ್ಬೂ ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ ಸೌಂದರ್ಯ ಅವರ ಬಳಿ ನನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದೆ ಎಂದು ನಿರ್ದೇಶಕ ಸುಂದರ್ ಸಿ ಹೇಳಿದ ಮಾತು ಇದೀಗ ಭಾರೀ ವೈರಲ್ ಆಗಿದೆ. ನಟಿ ಖುಷ್ಬೂ ಪತಿ ಹೇಳಿಕೆ ಕೇಳಿ ಅನೇಕರು ಶಾಕ್ ಆಗಿದ್ದಾರೆ.

  MORE
  GALLERIES

 • 88

  Soundarya-Kushboo: ನಟಿ ಸೌಂದರ್ಯಗೆ ಮನಸೋತಿದ್ದರಂತೆ ಖುಷ್ಬೂ ಪತಿ, ನಿರ್ದೇಶಕ ಬಾಯ್ಬಿಟ್ರು ಲವ್ ಸೀಕ್ರೆಟ್!

  ನಟಿ ಖುಷ್ಬೂ ಕೂಡ ಉತ್ತಮ ನಟಿಯಾಗಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಖುಷ್ಬೂ ಅಭಿನಯಿಸಿದ್ದಾರೆ. ನಿರ್ದೇಶಕ ಸುಂದರ್ ಸಿ ಅವರನ್ನು ಮದುವೆಯಾದ ಬಳಿಕ ಖುಷ್ಬೂ ಕೆಲ ಕಾಲ ಸಿನಿಮಾರಂಗದಿಂದ ದೂರ ಉಳಿದಿದ್ರು. ಈ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.

  MORE
  GALLERIES