Avatar 2: ಇಬ್ರು ಸಿನಿಮಾ ನೋಡೋ ಹಣದಲ್ಲಿ ತಿಂಗಳ ದಿನಸಿ ಬರುತ್ತೆ! ಅವತಾರ್ 2 ಟಿಕೆಟ್ ಭಾರೀ ದುಬಾರಿ

ಭಾರತದಲ್ಲಿ ಅವತಾರ್ 2 ಸಿನಿಮಾ ಡಿಸೆಂಬರ್ 16ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ಹೇಗಿದೆ ಗೊತ್ತಾ? ಇಬ್ರು ಸಿನಿಮಾ ನೋಡೋ ಹಣದಲ್ಲಿ ತಿಂಗಳ ದಿನಸೀನೇ ಕೊಂಡುಬಿಡ್ಬೋದು ಎನ್ನುತ್ತಿದ್ದಾರೆ ನೆಟ್ಟಿಗರು.

First published: