ಪ್ರಚಾರ ಕಾರ್ಯಕ್ರಮದ ವೇಳೆ ಐಶ್ವರ್ಯ ಪುಷ್ಪ ಚಿತ್ರದ ಬಗ್ಗೆ ಮಾತನಾಡಿ, ಆ ಚಿತ್ರದಲ್ಲಿರುವ ಶ್ರೀವಲ್ಲಿ ಪಾತ್ರ ನನಗೆ ಸೂಕ್ತವಾಗಿತ್ತು. ಅವಕಾಶ ಸಿಕ್ಕಿದ್ದರೆ, ರಶ್ಮಿಕಾ ಅವರಿಗಿಂತ ಶ್ರೀವಲ್ಲಿ ಪಾತ್ರವನ್ನು ಚೆನ್ನಾಗಿ ಮಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಐಶ್ವರ್ಯಾ ರಾಜೇಶ್ ಅವರ ಅಭಿಪ್ರಾಯ ವಿವಾದಕ್ಕೀಡಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕ ಅಭಿಮಾನಿಗಳು ತಮಿಳು ನಟಿಯನ್ನು ಟ್ರೋಲ್ ಮಾಡಿದ್ದರು.