Air India: ಏರ್ ಇಂಡಿಯಾದ ಪ್ರಮುಖ ನಿರ್ಧಾರ, ಅವರಿಗೆ ನೀಡುತ್ತಿರುವ ರಿಯಾಯಿತಿ ಕಡಿತ!

Air India: ದೇಶದ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿನಾಯಿತಿಯನ್ನು ಕಡಿತಗೊಳಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಇದರ ಅಡಿಯಲ್ಲಿ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿನಾಯಿತಿಯನ್ನು ಶೇಕಡಾ 50 ರಿಂದ 25 ಕ್ಕೆ ಬದಲಾಯಿಸಲಾಗಿದೆ.

First published: