Adipurush: ಆದಿಪುರುಷ್ ಬಜೆಟ್​​ನಲ್ಲಿ ಸ್ಯಾಂಡಲ್​ವುಡ್​ನಲ್ಲಿ 9ಕ್ಕೂ ಹೆಚ್ಚು ಬ್ಲಾಕ್​ ಬಸ್ಟರ್ ಸಿನಿಮಾ!

ಆದಿಪುರುಷ್ ಟೀಸರ್​ಗೆ ಮಿಶ್ರ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಇದೇ ವಿಚಾರವಾಗಿ ನೆಟ್ಟಿಗರು 500 ಕೋಟಿ ಬಜೆಟ್ ಸಿನಿಮಾದ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. 1 ಆದಿಪುರುಷ್ ಬಜೆಟ್​​ನಲ್ಲಿ ಕನ್ನಡದಲ್ಲಿ 9 ಬ್ಲಾಕ್ ಬಸ್ಟರ್ ಸಿನಿಮಾ ಸಿದ್ಧವಾಗಿದೆ ಎನ್ನುತ್ತಿದ್ದಾರೆ.

First published: