Jobs In Bengaluru: 2 ತಿಂಗಳಲ್ಲಿ ರಸ್ತೆಗಿಳಿಯಲಿವೆ 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು, ಸಿಗಲಿದೆ 5 ಸಾವಿರ ಮಂದಿಗೆ ಉದ್ಯೋಗ

Bengaluru News: ದೇಶದ 30 ನಗರಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸೇವೆ ಆರಂಭಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ Zypp ಬೆಂಗಳೂರಿನಲ್ಲಿ ಈ ಸೇವೆ ನೀಡುತ್ತಿದೆ. 

First published:

  • 17

    Jobs In Bengaluru: 2 ತಿಂಗಳಲ್ಲಿ ರಸ್ತೆಗಿಳಿಯಲಿವೆ 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು, ಸಿಗಲಿದೆ 5 ಸಾವಿರ ಮಂದಿಗೆ ಉದ್ಯೋಗ

    ಇನ್ನೇನು ಎರಡು ತಿಂಗಳಿನಲ್ಲಿ ಒಟ್ಟು 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು ಬೆಂಗಳೂರಿನ ರಸ್ತೆಗಳಿಗೆ ಇಳಿಯಲಿವೆ. ಈ ಕುರಿತು ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Jobs In Bengaluru: 2 ತಿಂಗಳಲ್ಲಿ ರಸ್ತೆಗಿಳಿಯಲಿವೆ 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು, ಸಿಗಲಿದೆ 5 ಸಾವಿರ ಮಂದಿಗೆ ಉದ್ಯೋಗ

    ಹೌದು, Zypp ಎಲೆಕ್ಟ್ರಿಕ್ ಸಂಸ್ಥೆಯ 2 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು ಈಗಾಗಲೇ ಬೆಂಗಳೂರಿನಲ್ಲಿ ಸೇವೆ ನೀಡಲು ಸಜ್ಜಾಗಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Jobs In Bengaluru: 2 ತಿಂಗಳಲ್ಲಿ ರಸ್ತೆಗಿಳಿಯಲಿವೆ 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು, ಸಿಗಲಿದೆ 5 ಸಾವಿರ ಮಂದಿಗೆ ಉದ್ಯೋಗ

    ಜೊತೆಗೆ ಮುಂದಿನ 2 ತಿಂಗಳಲ್ಲಿ ಇನ್ನೂ 8 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು ಬೆಂಗಳೂರಿನ ರಸ್ತೆಗಳಲ್ಲಿ ಸುಯ್ ಎಂದು ಸಂಚರಿಸಲು ರೆಡಿಯಾಗುತ್ತಿವೆ ಎಂದು ''ದಿ ಮಿಂಟ್ ಜಾಲತಾಣ ವರದಿ ಮಾಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Jobs In Bengaluru: 2 ತಿಂಗಳಲ್ಲಿ ರಸ್ತೆಗಿಳಿಯಲಿವೆ 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು, ಸಿಗಲಿದೆ 5 ಸಾವಿರ ಮಂದಿಗೆ ಉದ್ಯೋಗ

    ಅಲ್ಲದೇ ಈ 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳಿಂದ ಬರೋಬ್ಬರಿ 5 ಸಾವಿರ ಉದ್ಯೊಗ ಸೃಷ್ಟಿಯಾಗಲಿದೆ ಎಂದು Zypp ಸಂಸ್ಥೆ ಮಾಹಿತಿ ನೀಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Jobs In Bengaluru: 2 ತಿಂಗಳಲ್ಲಿ ರಸ್ತೆಗಿಳಿಯಲಿವೆ 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು, ಸಿಗಲಿದೆ 5 ಸಾವಿರ ಮಂದಿಗೆ ಉದ್ಯೋಗ

    ಇದೇ ವೇಳೆ 2 ಸಾವಿರ ಡೆಲಿವರಿ ಎಕ್ಸಿಕ್ಯೂಟಿವ್​ಗಳನ್ನು ಬೆಂಗಳೂರು ನಗರದಲ್ಲಿ ಈಗಾಗಲೇ ಈ ಸಂಸ್ಥೆ ನೇಮಿಸಿಕೊಂಡಿದೆ. ಮುಂದಿನ 2 ತಿಂಗಳಿನಲ್ಲಿ ಇನ್ನೂ 4 ಸಾವಿರ ಡೆಲಿವರಿ ಎಕ್ಸಿಕ್ಯೂಟಿವ್​ಗಳನ್ನು ನೇಮಿಸಿಕೊಳ್ಳಲು ಸಂಸ್ಥೆ ಮುಂದಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Jobs In Bengaluru: 2 ತಿಂಗಳಲ್ಲಿ ರಸ್ತೆಗಿಳಿಯಲಿವೆ 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು, ಸಿಗಲಿದೆ 5 ಸಾವಿರ ಮಂದಿಗೆ ಉದ್ಯೋಗ

    ದೇಶದ 30 ನಗರಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸೇವೆ ಆರಂಭಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ Zypp ಬೆಂಗಳೂರಿನಲ್ಲಿ ಈ ಸೇವೆ ನೀಡುತ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Jobs In Bengaluru: 2 ತಿಂಗಳಲ್ಲಿ ರಸ್ತೆಗಿಳಿಯಲಿವೆ 10 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು, ಸಿಗಲಿದೆ 5 ಸಾವಿರ ಮಂದಿಗೆ ಉದ್ಯೋಗ

    ಒಟ್ಟಾರೆ ಬೆಂಗಳೂರಿನ ನಾಗರಿಕರಿಗೆ ಎಲೆಕ್ಟ್ರಿಕ್ ಸ್ಕೂಟರ್ ಸೇವೆ ನೀಡಲು ಇನ್ನೊಂದು ಕಂಪನಿ ಮುಂದೆ ಬಂದಿದೆ. ಆದರೆ ಈ ಸೇವೆಗೆ ಯಾವ ರೀತಿಯ ಪ್ರತಿಕ್ರಿಯೆ ದೊರೆಯಲಿದೆ ಎಂದು ಕಾದುನೋಡಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES