ಬಿಸಿಲಲ್ಲಿ ಇರುವಾಗ ನಮ್ಮ ನೆರಳು ನಮಗೆ ಕಾಣುವುದು ಮಾಮೂಲಿ. ಆದರೆ ಕರ್ನಾಟಕದಲ್ಲಿ ಇನ್ನು ಕೆಲವು ದಿನ ನಮ್ಮ ನೆರಳು ನಮಗೆ ಕಾಣಿಸುವುದೇ ಇಲ್ಲ! ಹೌದು, ಹೀಗೊಂದು ಕುತೂಹಲದ ವಿದ್ಯಮಾನ ಈಗಾಗಲೇ ಆರಂಭವಾಗಿದೆ.
2/ 7
ಸೂರ್ಯ ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ ನಮ್ಮ ನೆತ್ತಿಯ ನೇರವಾಗಿ ಹಾದು ಹೋಗುತ್ತಾನೆ. ನಮ್ಮ ತಲೆಯ ಮೇಲೆ ಸೂರ್ಯನು ಇರುವಾಗ ನಮ್ಮ ನೆರಳು ನೇರವಾಗಿ ನಮ್ಮ ಕಾಲ ಕೆಳಗಿರುತ್ತದೆ. ಆ ಕ್ಷಣದಲ್ಲಿ ನಾವು ಸ್ವತಃ ನಮ್ಮ ನೆರಳಿನ ಮೇಲೆ ನಿಂತಿರುತ್ತೇವೆ. ಹೀಗಾಗಿ ಶೂನ್ಯ ನೆರಳಿನ ಕ್ಷಣದಲ್ಲಿ ನಮ್ಮ ನೆರಳು ನಮಗೆ ಕಾಣುವುದಿಲ್ಲ.
3/ 7
ಬೆಂಗಳೂರು ನಿವಾಸಿಗಳು ಏಪ್ರಿಲ್ 25 ರಂದು ಮಧ್ಯಾಹ್ನ 12.17 ಕ್ಕೆ ತಮ್ಮ ಶೂನ್ಯ ನೆರಳಿನ ವಿದ್ಯಮಾನವನ್ನು ಅನುಭವಿಸಬಹುದಾಗಿದೆ.
4/ 7
ದಕ್ಷಿಣ ಕನ್ನಡದಲ್ಲಿ ಏಪ್ರಿಲ್ 24 ರಂದು ಮಧ್ಯಾಹ್ನ 12:28 ಕ್ಕೆ ಶೂನ್ಯ ನೆರಳಿನ ಕ್ಷಣ ಉಂಟಾಗಲಿದೆ. ಉಡುಪಿಯಲ್ಲಿ ಏಪ್ರಿಲ್ 25 ರಂದು ಮಧ್ಯಾಹ್ನ 12:29 ಕ್ಕೆ ಈ ವಿಶಿಷ್ಟ ವಿದ್ಯಮಾನ ಸಂಭವಿಸಲಿದೆ.
5/ 7
ಯಾವುದೇ ವಿಶೇಷ ಉಪಕರಣಗಳು ಅಥವಾ ಉಪಕರಣಗಳಿಲ್ಲದೆ ಶೂನ್ಯ ನೆರಳು ಕ್ಷಣವನ್ನು ವೀಕ್ಷಿಸಬಹುದು ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅತುಲ್ ಭಟ್ ಮಾಹಿತಿ ನೀಡಿದ್ದಾರೆ.
6/ 7
ಏಪ್ರಿಲ್ 24ರಂದು ಹಾಸನದಲ್ಲೂ ಈ ವಿದ್ಯಮಾನವನ್ನು ಅನುಭವಿಸಬಹುದಾಗಿದೆ. ಏಪ್ರಿಲ್ 25ರಂದು ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಈ ವಿದ್ಯಮಾನ ನಡೆಯಲಿದೆ. ತೀರ್ಥಹಳ್ಳಿ, ಗೌರಿಬಿದನೂರು, ಕುಂದಾಪುರದಲ್ಲಿ ಏಪ್ರಿಲ್ 26 ರಂದು ಈ ಘಟನೆ ನಡೆಯಲಿದೆ.
7/ 7
ಏಪ್ರಿಲ್ 30ರಂದು ಕಾರವಾರದಲ್ಲಿ, ಮೇ 1ರಂದು ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿಯಲ್ಲಿ, ಮೇ 2ರಂದು ಧಾರವಾಡ, ಗದಗದಲ್ಲಿ, ಮೇ 3ರಂದು ಸಿಂಧನೂರು, ಬೆಳಗಾವಿಯಲ್ಲಿ ಇದನ್ನು ಅನುಭವಿಸಬಹುದಾಗಿದೆ.
First published:
17
Zero Shadow Day: ನಮ್ಮ ನೆರಳೇ ನಮಗೆ ಕಾಣಿಸಲ್ಲ! ನಿಮ್ಮೂರಿನ ದಿನಾಂಕ, ಸಮಯ ಚೆಕ್ ಮಾಡಿ