Bengaluru: ನಿಮ್ಮನ್ನ ಮಾಡೆಲ್ ಮಾಡುವೆ: ನಕಲಿ Instagram ಖಾತೆ ತೆರೆದು ವಂಚಿಸುತ್ತಿದ್ದ ವಂಚಕ ಅಂದರ್

ನಾನು ಮಾಡೆಲಿಂಗ್ ಮಾಡುತ್ತೇನೆ. ನಿಮ್ಮನ್ನೂ ಮಾಡೆಲ್ ಎಂದು ಹೇಳಿ ವಂಚಿಸುತ್ತಿದ್ದ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಲಸೂರು ಪೊಲೀಸರು ವಂಚಕ ಯುವಕನನ್ನು ಬಂಧಿಸಿದ್ದಾರೆ.

First published:

 • 15

  Bengaluru: ನಿಮ್ಮನ್ನ ಮಾಡೆಲ್ ಮಾಡುವೆ: ನಕಲಿ Instagram ಖಾತೆ ತೆರೆದು ವಂಚಿಸುತ್ತಿದ್ದ ವಂಚಕ ಅಂದರ್

  ಪ್ರಪಂಚನ್ ಪೊಲೀಸರ ಬಲೆಗೆ ಬಿದ್ದ ವಂಚಕ. ಪ್ರಪಂಚನ್ ಹುಡುಗಿಯರ ಹೆಸರಿನಲ್ಲಿ ನಕಲಿ Instagram ಖಾತೆಗಳನ್ನು ತರೆದು ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ತಾನೋರ್ವ ಮಾಡೆಲ್ಎಂದು ಸಹ ಹೇಳಿಕೊಳ್ಳುತ್ತಿದ್ದನು.

  MORE
  GALLERIES

 • 25

  Bengaluru: ನಿಮ್ಮನ್ನ ಮಾಡೆಲ್ ಮಾಡುವೆ: ನಕಲಿ Instagram ಖಾತೆ ತೆರೆದು ವಂಚಿಸುತ್ತಿದ್ದ ವಂಚಕ ಅಂದರ್

  ತಾನು ಮಾಡೆಲಿಂಗ್ ಆಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮನ್ನು ಸಹ ಮಾಡೆಲ್ ಮಾಡುವೆ ಎಂದು ಯುವತಿಯರ ಫೋಟೋಗಳನ್ನು ತರಿಸಿಕೊಳ್ಳುತ್ತಿದ್ದನು. ನಂತರ ಈ ಫೋಟೋಗಳನ್ನು ಮಾರ್ಪಿಂಗ್ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಿದ್ದನು.

  MORE
  GALLERIES

 • 35

  Bengaluru: ನಿಮ್ಮನ್ನ ಮಾಡೆಲ್ ಮಾಡುವೆ: ನಕಲಿ Instagram ಖಾತೆ ತೆರೆದು ವಂಚಿಸುತ್ತಿದ್ದ ವಂಚಕ ಅಂದರ್

  ಸದ್ಯ ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಯುವಕನ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  MORE
  GALLERIES

 • 45

  Bengaluru: ನಿಮ್ಮನ್ನ ಮಾಡೆಲ್ ಮಾಡುವೆ: ನಕಲಿ Instagram ಖಾತೆ ತೆರೆದು ವಂಚಿಸುತ್ತಿದ್ದ ವಂಚಕ ಅಂದರ್

  ಕೆಲ ದಿನಗಳ ಹಿಂದೆ  ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಹಣ ಲಪಟಾಯಿಸುತ್ತಿದ್ದ ವಿಜಯಪುರ ಮೂಲದ ಯುವಕನನ್ನು ಪೊಲೀಸರು ಬಂಧಿಸಿದ್ದರು.

  MORE
  GALLERIES

 • 55

  Bengaluru: ನಿಮ್ಮನ್ನ ಮಾಡೆಲ್ ಮಾಡುವೆ: ನಕಲಿ Instagram ಖಾತೆ ತೆರೆದು ವಂಚಿಸುತ್ತಿದ್ದ ವಂಚಕ ಅಂದರ್

  ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿತಯರಿಗೆ ಮದುವೆ ಆಗೋದಾಗಿ ನಂಬಿಸುತ್ತಿದ್ದನು. ತಾನು ಹೆಸ್ಕಾಂನಲ್ಲಿ ಸೆಕ್ಷನ್ ಆಫಿಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಕೆಲಸ ಕೊಡಿಸೋದಾಗಿ ಹೇಳಿ ಹಣ ದೋಚುತ್ತಿದ್ದನು.

  MORE
  GALLERIES