Special Buses: ಎಲೆಕ್ಷನ್ ರಿಸಲ್ಟ್‌ ನಂತರ ಬೆಂಗಳೂರಿಗೆ ವಿಶೇಷ ಬಸ್!

ಯಾದಗಿರಿಯಿಂದ ಬೆಂಗಳೂರಿಗೆ ಓಡಾಡಲಿರುವ ಈ ಹೆಚ್ಚುವರಿ ಬಸ್ ಗಳ ಅನುಕೂಲವನ್ನು ಪ್ರಯಾಣಿಕರು ಪಡೆಯಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯಾದಗಿರಿ ವಿಭಾಗವು ತಿಳಿಸಿದೆ.

First published:

  • 17

    Special Buses: ಎಲೆಕ್ಷನ್ ರಿಸಲ್ಟ್‌ ನಂತರ ಬೆಂಗಳೂರಿಗೆ ವಿಶೇಷ ಬಸ್!

    ಯಾದಗಿರಿ: ರಾಜ್ಯ ವಿಧಾನಸಭಾ ಕ್ಷೇತ್ರಗಳ ಮತದಾನ ಹಿನ್ನೆಲೆ ಕೆಎಸ್ಆರ್​ಟಿಸಿ ವಿಶೇಷ ಬಸ್ ಸೌಕರ್ಯವನ್ನು ಕಲ್ಪಿಸಿತ್ತು. ಇದೀಗ ಇನ್ನೊಂದು ಪ್ರಮುಖ ಬಸ್ ಸೇವೆ ಒದಗಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Special Buses: ಎಲೆಕ್ಷನ್ ರಿಸಲ್ಟ್‌ ನಂತರ ಬೆಂಗಳೂರಿಗೆ ವಿಶೇಷ ಬಸ್!

    ಇದೀಗ ವಿಧಾನಸಭೆ ಚುನಾವಣೆ ಫಲಿತಾಂಶದ ಹೊರಬಿದ್ದಿದ್ದು, ಸಂಭ್ರಮಾಚರಣೆಯಲ್ಲಿ ನಿರತರಾದವರು ಬೆಂಗಳೂರಿಗೆ ತೆರಳುವವರಿದ್ದರೆ ಮೇ 15ರ ವರೆಗೆ ಹೆಚ್ಚುವರಿ ಬಸ್ ಗಳ ಓಡಾಟ ಇರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Special Buses: ಎಲೆಕ್ಷನ್ ರಿಸಲ್ಟ್‌ ನಂತರ ಬೆಂಗಳೂರಿಗೆ ವಿಶೇಷ ಬಸ್!

    ಹೀಗಾಗಿ ಯಾದಗಿರಿಯಿಂದ ಬೆಂಗಳೂರಿಗೆ ಓಡಾಡಲಿರುವ ಈ ಹೆಚ್ಚುವರಿ ಬಸ್ ಗಳ ಅನುಕೂಲವನ್ನು ಪ್ರಯಾಣಿಕರು ಪಡೆಯಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯಾದಗಿರಿ ವಿಭಾಗವು ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Special Buses: ಎಲೆಕ್ಷನ್ ರಿಸಲ್ಟ್‌ ನಂತರ ಬೆಂಗಳೂರಿಗೆ ವಿಶೇಷ ಬಸ್!

    ಯಾದಗಿರಿ ವಿಭಾಗದ ಶಹಾಪೂರ, ಗುರುಮಠಕಲ್ ಹಾಗೂ ಸುರಪುರ ಬಸ್ ನಿಲ್ದಾಣಗಳಲ್ಲಿ ಮೇ 15ರ ವರೆಗೆ ವಿಶೇಷ ಹೆಚ್ಚುವರಿ ಬಸ್ ಓಡಾಟ ನಡೆಸಲಿದೆ. ಮೇ 11ರಿಂದ ಈ ಸೇವೆ ಆರಂಭವಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Special Buses: ಎಲೆಕ್ಷನ್ ರಿಸಲ್ಟ್‌ ನಂತರ ಬೆಂಗಳೂರಿಗೆ ವಿಶೇಷ ಬಸ್!

    ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಘಟಕ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ಅಥವಾ ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಕಚೇರಿ ದೂರವಾಣಿ ಸಂಖ್ಯೆ 7760992449, ವಿಭಾಗೀಯ ಸಂಚಲನಾಧಿಕಾರಿ 7760992452 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Special Buses: ಎಲೆಕ್ಷನ್ ರಿಸಲ್ಟ್‌ ನಂತರ ಬೆಂಗಳೂರಿಗೆ ವಿಶೇಷ ಬಸ್!

    ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಕೆಎಸ್​ಆರ್​ಟಿಸಿ ಸಾರ್ವಜನಿಕರಿಗೆ ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Special Buses: ಎಲೆಕ್ಷನ್ ರಿಸಲ್ಟ್‌ ನಂತರ ಬೆಂಗಳೂರಿಗೆ ವಿಶೇಷ ಬಸ್!

    ಒಟ್ಟಾರೆ ಯಾದಗಿರಿ ವಿಭಾಗದ ಶಹಾಪೂರ, ಗುರುಮಠಕಲ್ ಹಾಗೂ ಸುರಪುರ ಬಸ್ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ಈ ವಿಶೇಷ ಬಸ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES