“ವಿಶ್ವ ನಿದ್ರಾ ದಿನದ ಆಚರಣೆ ಮಾಡಲು ವೇಕ್ಫಿಟ್ ಕಂಪನಿಯ ಎಲ್ಲ ಉದ್ಯೋಗಿಗಳಿಗೆ ಮಾರ್ಚ್ 17, 2023 ರಂದು ವಿಶ್ರಾಂತಿ ದಿನವನ್ನಾಗಿ ನೀಡಲಾಗಿದೆ. ಈ ರಜೆಯು ನಿಮ್ಮ ವೀಕೆಂಡ್ನ್ನು ಸುದೀರ್ಘವಾಗಿರಿಸಲಿದೆ. ನೀವು ಅಗತ್ಯವಿರುವ ವಿಶ್ರಾಂತಿ ಪಡೆಯಬಹುದು” ಎಂದು ಕಂಪನಿ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದೆ. (ಸಾಂದರ್ಭಿಕ ಚಿತ್ರ)