SSLC, PUC ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್‌

ಈ ಆಫರ್ ಪ್ರಕಾರ ತಮ್ಮ ಹಾಲ್ ​ಟಿಕೆಟ್​ನ್ನು ವಂಡರ್ಲಾ ಪಾರ್ಕ್​ನಲ್ಲಿ ತೋರಿಸುವ ವಿದ್ಯಾರ್ಥಿಗಳಿಗೆ ವಂಡರ್ಲಾ ಪ್ರವೇಶ ಶುಲ್ಕದಲ್ಲಿ ಶೇಕಡಾ 35ರಷ್ಟು ರಿಯಾಯಿತಿ ನೀಡಲಾಗುತ್ತದೆ. 

First published:

  • 17

    SSLC, PUC ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್‌

    ವಿದ್ಯಾರ್ಥಿಗಳೇ ಗಮನಿಸಿ, ನಿಮಗೊಂದು ಸಂತಸದ ಸುದ್ದಿಯೊಂದು ಇಲ್ಲಿದೆ. ಪರೀಕ್ಷೆ ಮುಗಿಸಿ ರಜೆಯ ಮಜೆಯಲ್ಲಿ ವಿದ್ಯಾರ್ಥಿಗಳು ಸಖತ್ ಮಜಾ ಮಾಡಬಹುದಾದ ಅವಕಾಶವೊಂದು ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    SSLC, PUC ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್‌

    ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ಲಾ ಹಾಲ್​ಟಿಕೆಟ್ ಆಫರ್ ಎಂಬ ವಿಶೇಷ ಘೋಷಣೆ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    SSLC, PUC ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್‌

    2022-2023 ಶೈಕ್ಷಣಿಕ ವರ್ಷದ ಎಸ್ಎಸ್ಎಲ್​ಸಿ, ಪಿಯುಸಿ 1ನೇ ಮತ್ತು ಪಿಯುಸಿ 2ನೇ ವರ್ಷದ ಪರೀಕ್ಷೆ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡುವುದಾಗಿ ವಂಡರ್ಲಾ ಘೋಷಣೆ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    SSLC, PUC ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್‌

    ಈ ಆಫರ್ ಪ್ರಕಾರ ತಮ್ಮ ಹಾಲ್ ​ಟಿಕೆಟ್​ನ್ನು ವಂಡರ್ಲಾ ಪಾರ್ಕ್​ನಲ್ಲಿ ತೋರಿಸುವ ವಿದ್ಯಾರ್ಥಿಗಳಿಗೆ ವಂಡರ್ಲಾ ಪ್ರವೇಶ ಶುಲ್ಕದಲ್ಲಿ ಶೇ35ರಷ್ಟು ರಿಯಾಯಿತಿ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    SSLC, PUC ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್‌

    ವಿದ್ಯಾರ್ಥಿಗಳು ಈ ಕೊಡುಗೆಯನ್ನು ಆನ್ಲೈನ್ ಮತ್ತು ಆಫ್ಲೈನ್ ಮೂಲಕವೂ ಪಡೆದುಕೊಳ್ಳಬಹುದು. ಆದರೆ ವಿದ್ಯಾರ್ಥಿಗಳು ಪಾರ್ಕ್ ಪ್ರವೇಶಿಸುವ ಮೊದಲು ತಮ್ಮ ಪ್ರಸ್ತುತ ವರ್ಷದ ಹಾಲ್​ ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    SSLC, PUC ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್‌

    ಈ ಕೊಡುಗೆಯು ಬೆಂಗಳೂರು, ಹೈದರಾಬಾದ್ ಹಾಗೂ ಕೊಚ್ಚಿ ಪಾರ್ಕ್​ಗಳಲ್ಲಿ ಪಡೆಯಬಹುದಾಗಿದೆ. ಟಿಕೆಟ್​ಗಳನ್ನು ವಂಡರ್ಲಾ ಪೋರ್ಟಲ್ https://bookings.wonderla.com/ ಮೂಲಕ ಮುಂಚಿತವಾಗಿ ತಮ್ಮ ಪ್ರವೇಶ ಟಿಕೆಟ್​ಗಳನ್ನು ಕಾಯ್ದಿರಿಸಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    SSLC, PUC ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್‌

    ಅಥವಾ ವಿದ್ಯಾರ್ಥಿಗಳು ನೇರವಾಗಿ ಪಾರ್ಕ್ ಕೌಂಟರ್​ಗಳಿಂದ ಟಿಕೆಟ್​ಗಳನ್ನು ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ  80372 30333,  80350 73966 ಕರೆ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES