[caption id="attachment_686859" align="aligncenter" width="1600"] ತಾನು 2017ರಲ್ಲಿ ಇಲಾಖೆಗೆ ಸೇರಿದ್ದು, ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯನ್ನು ಕೆಲಸ ಮಾಡುತ್ತಿದೆ. ಆ ವೇಳೆ ಸಹೋದ್ಯೋಗಿ ಸುರೇಶ್ (ಹೆಸರು ಬದಲಿಸಲಾಗಿದೆ) ಪರಿಚಯವಾಯಿತು. ಇಬ್ಬರೂ ಒಟ್ಟಿಗೆ ಕೆಲಸ ಮಾಡಲು, ಪ್ರಯಾಣಿಸಲು ಪ್ರಾರಂಭಿಸಿದೆವು. ಇಬ್ಬರೂ ಪೊಲೀಸ್ ಕ್ವಾರ್ಟರ್ಸ್ ನಲ್ಲೇ ಇದ್ದೆವು ಎಂದು ಮಹಿಳಾ ಪೇದೆ ತಿಳಿಸಿದ್ದಾರೆ. (ಪ್ರಾತಿನಿಧಿಕ ಚಿತ್ರ)
ನಮ್ಮ ಸಂಬಂಧವು 2019 ರ ಆರಂಭದಲ್ಲಿ ಪ್ರಾರಂಭವಾಯಿತು. ನವೆಂಬರ್ ನಲ್ಲಿ ಅವರು ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದರು. ನಾನು ಗರ್ಭಿಣಿಯಾದಾಗ, ತಕ್ಷಣಕ್ಕೆ ನನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿ ಗರ್ಭಪಾತಕ್ಕೆ ಒತ್ತಾಯಿಸಿದರು. ಆದರೆ 2021 ರ ಮಧ್ಯದಿಂದ, ಅವರು ನನ್ನಿಂದ ದೂರವಾಗಲು ಪ್ರಾರಂಭಿಸಿದರು. ನಾನು ವಿಚಾರಿಸಿದಾಗ ಅವನು ಬೇರೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ತಿಳಿದು ಬಂತು. (ಪ್ರಾತಿನಿಧಿಕ ಚಿತ್ರ)
ಮದುವೆ ನಿಶ್ಚಯವಾಗಿದ್ದ ಹುಡುಗಿಯ ಪೋಷಕರೊಂದಿಗೆ ಮಾತನಾಡಿದಾಗ ಮದುವೆಯನ್ನು ರದ್ದು ಮಾಡುವುದಾಗಿ ಅವರು ಹೇಳಿದರು.ಪ್ರದೀಪ್ ಜನವರಿಯಲ್ಲಿ ವೈದ್ಯಕೀಯ ರಜೆಗೆ ತೆರಳಿದ್ದರು, ನಂತರ ನನ್ನ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ. ಜನವರಿ 28 ರಂದು ಅವರು ನನ್ನ ಕರೆಗೆ ಉತ್ತರಿಸಿದಾಗ, ಅವರು ಊರಿನಲ್ಲಿ ಮದುವೆಯಾಗಿರುವುದಾಗಿ ತಿಳಿಸಿದರು. (ಪ್ರಾತಿನಿಧಿಕ ಚಿತ್ರ)