ಮಳೆ ಸುರಿಯುವಾಗ ವೇಗವಾಗಿ ವಾಹನ ಓಡಿಸಲು ಸಾಧ್ಯವಿಲ್ಲ. ವಾಹನಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಜೋರಾಗಿ ಬೀಳುವ ಮಳೆ ಹನಿಗಳು ಕಣ್ಣಿಗೆ ಚುಚ್ಚುತ್ತವೆ. ಇದೇ ಕಾರಣಕ್ಕೆ ವೇಗವಾಗಿ ವಾಹನ ಚಾಲನೆ ಮಾಡಲು ಆಗುವುದಿಲ್ಲ. ರಸ್ತೆಯಲ್ಲಿ ಅಲ್ಲಲ್ಲಿ ನಿಂತಿರುವ ಮಳೆ ನೀರಿನ ಕಾರಣ ಗಾಡಿಯನ್ನು ಓಡಿಸಲು ಕಷ್ಟವಾಗುತ್ತದೆ. ಇವೆಲ್ಲವೂ ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತವೆ. (ಸಾಂದರ್ಭಿಕ ಚಿತ್ರ)