Ghost Malls: ಬೆಂಗಳೂರಲ್ಲೂ ಇದೆ ಘೋಸ್ಟ್ ಮಾಲ್​ಗಳು! ಹೀಗಂದ್ರೇನು?

Bengaluru News: ಐಟಿ ಹಬ್ ಎಂದೇ ಕರೆಸಿಕೊಳ್ಳುವ ಬೆಂಗಳೂರು ನಗರದಲ್ಲಿ 1.38 ಮಿಲಿಯನ್ ಚದರ ಅಡಿ ಜಾಗ ‘ಘೋಸ್ಟ್ ಮಾಲ್’ಗಳಿಂದ ಆಕ್ರಮಿಸಿಕೊಂಡಿದೆ!

First published:

  • 17

    Ghost Malls: ಬೆಂಗಳೂರಲ್ಲೂ ಇದೆ ಘೋಸ್ಟ್ ಮಾಲ್​ಗಳು! ಹೀಗಂದ್ರೇನು?

    ನೀವು ಭೂತ ಬಂಗಲೆಯ ಹೆಸರು ಕೇಳಿರಬಹುದು, ಆದರೆ ಘೋಸ್ಟ್ ಮಾಲ್ ಬಗ್ಗೆ ಕೇಳಿದ್ದೀರಾ!? ಹೌದು, ಇಂದು ಇಂತಹ ವಿಶೇಷ ಮಾಲ್​ಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Ghost Malls: ಬೆಂಗಳೂರಲ್ಲೂ ಇದೆ ಘೋಸ್ಟ್ ಮಾಲ್​ಗಳು! ಹೀಗಂದ್ರೇನು?

    ಅಂದಹಾಗೆ ಘೋಸ್ಟ್ ಮಾಲ್ ಎಂದರೆ ದೆವ್ವಗಳಿರುವ ಮಾಲ್​ಗಳಲ್ಲ! ಮಾಲ್​ನಲ್ಲಿ ಖಾಲಿ ಜಾಗವೇ ಹೆಚ್ಚಿದ್ದು, ಅಷ್ಟೇನು ಜನರ ಆಗಮಿಸಿದ ಮಾಲ್​ಗಳಿಗೆ ಘೋಸ್ಟ್ ಮಾಲ್ ಎಂದು ಕರೆಯುವ ರೂಢಿಯಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Ghost Malls: ಬೆಂಗಳೂರಲ್ಲೂ ಇದೆ ಘೋಸ್ಟ್ ಮಾಲ್​ಗಳು! ಹೀಗಂದ್ರೇನು?

    ಒಂದು ಮಾಲ್ನಲ್ಲಿ ಇರುವ ಜಾಗದಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಖಾಲಿಯಿದ್ದರೆ "ಘೋಸ್ಟ್ ಮಾಲ್" ಎಂದು ಪರಿಗಣಿಸಲಾಗುತ್ತದೆ. ನಮ್ಮ ಬೆಂಗಳೂರಿನಲ್ಲೂ ಇಂತಹ ಹಲವು ಮಾಲ್​ಗಳು ಇವೆಯಂತೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Ghost Malls: ಬೆಂಗಳೂರಲ್ಲೂ ಇದೆ ಘೋಸ್ಟ್ ಮಾಲ್​ಗಳು! ಹೀಗಂದ್ರೇನು?

    ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ 3.35 ಮಿಲಿಯನ್ ಚದರ ಅಡಿ ಜಾಗವನ್ನು ಇಂತಹ ಘೋಸ್ಟ್ ಮಾಲ್​ಗಳು ಹೊಂದಿವೆ. ಇನ್ನು ಬೆಂಗಳೂರಿನಲ್ಲಿ ಘೋಸ್ಟ್ ಮಾಲ್​ಗಳ ವ್ಯಾಪ್ತಿಯೂ ಕಡಿಮೆಯೇನಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Ghost Malls: ಬೆಂಗಳೂರಲ್ಲೂ ಇದೆ ಘೋಸ್ಟ್ ಮಾಲ್​ಗಳು! ಹೀಗಂದ್ರೇನು?

    ಐಟಿ ಹಬ್ ಎಂದೇ ಕರೆಸಿಕೊಳ್ಳುವ ಬೆಂಗಳೂರು ನಗರದಲ್ಲಿ 1.38 ಮಿಲಿಯನ್ ಚದರ ಅಡಿ ಜಾಗ ‘ಘೋಸ್ಟ್ ಮಾಲ್’ಗಳಿಂದ ಆಕ್ರಮಿಸಿಕೊಂಡಿದೆ! ಹೈದರಾಬಾದ್ ಮತ್ತು ಮುಂಬೈ ಕ್ರಮವಾಗಿ 1.14 ಮಿಲಿಯನ್ ಚದರ ಅಡಿ ಮತ್ತು 1.13 ಮಿಲಿಯನ್ ಚದರ ಅಡಿ ಜಾಗದ ಘೋಸ್ಟ್ ಮಾಲ್ ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Ghost Malls: ಬೆಂಗಳೂರಲ್ಲೂ ಇದೆ ಘೋಸ್ಟ್ ಮಾಲ್​ಗಳು! ಹೀಗಂದ್ರೇನು?

    ಮಾಲ್​ಗಳು ಘೋಸ್ಟ್ ಮಾಲ್ ಎಂದುಕರೆಸಿಕೊಳ್ಳಲು ಹಲವು ಕಾರಣಗಳಿವೆ. ಸರಿಯಾದ ಪರಿಶ್ರಮದ ಕೊರತೆ, ಗಾತ್ರ, ಮಾಲೀಕತ್ವದ ಸಮಸ್ಯೆ, ಮಾಲ್ ನಿರ್ಮಾಣದ ನ್ಯೂನತೆಗಳು, ವಿನ್ಯಾಸ ಸಮಸ್ಯೆಗಳು, ಬಾಡಿಗೆದಾರರ ಕೊರತೆ ಇಂತಹ ಹಲವು ಕಾರಣಗಳು ಘೋಸ್ಟ್ ಮಾಲ್ ಆಗಲು ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Ghost Malls: ಬೆಂಗಳೂರಲ್ಲೂ ಇದೆ ಘೋಸ್ಟ್ ಮಾಲ್​ಗಳು! ಹೀಗಂದ್ರೇನು?

    ದೊಡ್ಡ ದೊಡ್ಡ ಮಹಾ ನಗರಗಳಲ್ಲಿ ಜಾಗದ ಅಭಾವ ಇರುತ್ತದೆ. ಆದರೆ ಕಟ್ಟಿದ ಮಾಲ್​ಗಳು ಹೀಗೆ ಘೋಸ್ಟ್ ಮಾಲ್​ಗಳಾಗಿ ಬದಲಾದರೆ ಇರುವ ಸ್ಥಳವೂ ವ್ಯರ್ಥವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES