Vande Metro In Bengaluru: ಬೆಂಗಳೂರಿನಲ್ಲೇ ದೇಶದ ಮೊದಲ ವಂದೇ ಮೆಟ್ರೋ! ರಾಜ್ಯದಲ್ಲಿ 10 ಹೊಸ ರೈಲು ಮಾರ್ಗಗಳ ಸೇವೆ
Vande Metro Bangalore | Bangalore Latest News: ಬೆಂಗಳೂರು ಮತ್ತು ಕರ್ನಾಟಕದ ಜನತೆಗೆ ಈ ವರ್ಷ ನೈಋತ್ಯ ರೈಲ್ವೆ ಇಲಾಖೆಯಿಂದ ಭರ್ಜರಿ ಕೊಡುಗೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕನಸಿನ ವಂದೇ ಮೆಟ್ರೋ ಬೆಂಗಳೂರಲ್ಲೇ ಲೋಕಾರ್ಪಣೆ ಆಗುವ ಸಾಧ್ಯತೆಯಿದೆ ಎಂದು ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
2/ 9
ಯಶವಂತಪುರ ಹಾಗೂ ಬೆಂಗಳೂರು ದಂಡು ರೈಲ್ವೆ ನಿಲ್ದಾಣವನ್ನು ಆದ್ಯತೆ ಮೇರೆಗೆ ಹೈಟೆಕ್ ಮಾಡಲಾಗುವುದು. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. (ಸಾಂದರ್ಭಿಕ ಚಿತ್ರ)
3/ 9
ಕೇಂದ್ರದ ಸೂಚನೆ ಮೇರೆಗೆ ವಂದೇ ಮೆಟ್ರೋ ನಿರ್ವಹಣೆ ಹಾಗೂ ಬ್ಯಾಕ್ ಅಪ್ಗೆ ಬೇಕಿರುವ ಸಿದ್ಧತೆ ಆರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಮಾಹಿತಿ ನೀಡಿದರು. (ಸಾಂದರ್ಭಿಕ ಚಿತ್ರ)
4/ 9
ಕೊನೆಗೂ ವೈಟ್ ಫೀಲ್ಡ್ - ಬೈಯ್ಯಪ್ಪನಹಳ್ಳಿ ಮೆಟ್ರೋ ಜೋಡಣೆ ಯಶಸ್ವಿಯಾಗಿದೆ. BMRCLಗೆ ಸವಾಲಾಗಿದ್ದ ಬೆಂಗಳೂರು ಸೇಲಂ ರೈಲ್ವೆ ಮಾರ್ಗದಲ್ಲಿ ಹಾದುಹೋಗಬೇಕಿದ್ದ ಮೆಟ್ರೋ ಮಾರ್ಗದ ಜೋಡಣೆ ಮುಕ್ತಾಯವಾಗಿದೆ. ಈ ಮೂಲಕ ಬಯ್ಯಪ್ಪನಹಳ್ಳಿ ಕೆಆರ್ ಪುರಂ ಮೆಟ್ರೋ ಸಂಪರ್ಕ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು. (ಸಾಂದರ್ಭಿಕ ಚಿತ್ರ)
5/ 9
ಒಟ್ಟಾರೆ ಬೆಂಗಳೂರು ಮತ್ತು ಕರ್ನಾಟಕದ ಜನತೆಗೆ ಈ ವರ್ಷ ನೈಋತ್ಯ ರೈಲ್ವೆ ಇಲಾಖೆಯಿಂದ ಭರ್ಜರಿ ಕೊಡುಗೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. (ಸಾಂದರ್ಭಿಕ ಚಿತ್ರ)
6/ 9
2022 ರಲ್ಲಿ ನೈರುತ್ಯ ರೈಲ್ವೆ ಝೋನ್ ಸಾರ್ವಕಾಲಿಕ ಆದಾಯ ದಾಖಲೆ ಮಾಡಿದ್ದೇವೆ. ಈ ಅವಧಿಯಲ್ಲಿ ನೈರುತ್ಯ ರೈಲ್ವೆ ಝೋನ್ 5,680 ಕೋಟಿ ಆದಾಯ ಗಳಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ 29% ರಷ್ಟು ಆದಾಯ ಗಳಿಕೆ ಹೆಚ್ಚಾಗಿದೆ. (ಸಾಂದರ್ಭಿಕ ಚಿತ್ರ)
7/ 9
ಕರ್ನಾಟಕದ 55 ಪ್ರಮುಖ ರೈಲ್ವೇ ಸ್ಟೇಷನ್ಗಳು ಮೇಲ್ದರ್ಜೆಗೆ ಏರಲಿವೆ. ರಾಜ್ಯದ ಹಲವು ಕಡೆಗಳಲ್ಲಿ ಹೊಸ ರೈಲು ಮಾರ್ಗಗಳು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. (ಸಾಂದರ್ಭಿಕ ಚಿತ್ರ)
8/ 9
ರೈಲ್ವೆ ಇಲಾಖೆಯಿಂದಲೇ ಸ್ಥಳೀಯ ಆಹಾರಗಳನ್ನು ಆದ್ಯತೆ ಮೇರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸ್ಥಳೀಯವಾಗಿ ಫೇಮಸ್ ಆಗಿರುವ ತಿಂಡಿ ತಿನಿಸುಗಳು ರೈಲ್ವೆ ಅಂಗಡಿಗಳಲ್ಲೇ ಅಧಿಕೃತವಾಗಿ ಲಭ್ಯವಾಗಲಿದೆ. (ಸಾಂದರ್ಭಿಕ ಚಿತ್ರ)
9/ 9
ಕೇಂದ್ರದ ಬಜೆಟ್ನಲ್ಲಿ ರಾಜ್ಯದ 7 ರೈಲ್ವೆ ಮಾರ್ಗಗಳ ವಿದ್ಯುದೀಕರಣ ಅಭಿವೃದ್ಧಿ ಹಾಗೂ ಮಾರ್ಪಾಡು (Electrification) ಮಾರ್ಗಗಳ ವಿದ್ಯುದೀಕರಣಕ್ಕೆಂದೇ ಕೇಂದ್ರದಿಂದ 793 ಕೋಟಿ ಅನುದಾನ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)
First published:
19