ಕೇರಳದ ಮೊದಲ ಸೆಮಿ-ಹೈ-ಸ್ಪೀಡ್ ರೈಲು ವಂದೇ ಭಾರತ್ ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ಸೇವೆ ಒದಗಿಸಲು ಸಿದ್ಧವಾಗಿದೆ. ತಿರುವನಂತಪುರಂ-ಕೋಳಿಕೋಡ್ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು ಆರಂಭವಾಗಲಿದೆ. (ಸಾಂಕೇತಿಕ ಚಿತ್ರ)
2/ 8
ಕೇರಳದ ಮೊದಲ ಈ ವಂದೇ ಭಾರತ್ ರೈಲಿಗೂ ಕರ್ನಾಟಕಕ್ಕೂ ಸಂಬಂಧವಿದೆ. ಈ ರೈಲಿನ ಸೇವೆ ಕರ್ನಾಟಕಕ್ಕೂ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿದೆ. (ಸಾಂಕೇತಿಕ ಚಿತ್ರ)
3/ 8
ತಿರುವನಂತಪುರಂ-ಕೋಳಿಕೋಡ್ ಮಾರ್ಗದ ಹೊಸ ವಂದೇ ಭಾರತ್ ರೈಲನ್ನು ಕೇರಳದ ಗಡಿಯಲ್ಲಿರುವ ಮಂಗಳೂರಿಗೆ ಸಹ ಸೇವೆ ಒದಗಿಸುವ ಕುರಿತು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. (ಸಾಂಕೇತಿಕ ಚಿತ್ರ)
4/ 8
ಕಾಸರಗೋಡು ಮತ್ತು ಮಂಗಳೂರಿಗೆ ಈ ರೈಲಿನ ಸೇವೆಯನ್ನು ವಿಸ್ತರಿಸಿದರೆ ಕರ್ನಾಟಕಕ್ಕೆ ಇನ್ನೊಂದು ವಂದೇ ಭಾರತ್ ರೈಲು ದೊರೆತಂತಾಗುತ್ತದೆ. (ಸಾಂಕೇತಿಕ ಚಿತ್ರ)
5/ 8
ಅಷ್ಟೇ ಅಲ್ಲ, ಕೇರಳದ ಎರ್ನಾಕುಲಂದಿಂದ ಹೊರಡುವ ಎರಡು ವಂದೇ ಭಾರತ್ ರೈಲುಗಳ ಮೂಲಕ ಸಹ ಕರ್ನಾಟಕಕ್ಕೆ ಸಂಪರ್ಕ ಒದಗಿಸುವ ಕುರಿತು ಚಿಂತನೆ ನಡೆಯುತ್ತಿದೆ. ಎರ್ನಾಕುಲಂ-ಮಂಗಳೂರು ಮತ್ತು ಎರ್ನಾಕುಲಂ-ಬೆಂಗಳೂರು ಎರಡು ನಗರಗಳ ನಡುವೆ ವಂದೇ ಭಾರತ್ ರೈಲು ಆರಂಭವಾಗುವ ನಿರೀಕ್ಷೆಗಳಿವೆ. (ಸಾಂಕೇತಿಕ ಚಿತ್ರ)
6/ 8
ಭಾರತೀಯ ರೈಲ್ವೆ 2019 ರಲ್ಲಿ ಟ್ರೈನ್ 18 ಎಂಬ ಹೆಸರಿನ ಸೆಮಿ-ಹೈ ಸ್ಪೀಡ್ ರೈಲನ್ನು ಪ್ರಾರಂಭಿಸಿತು. ನಂತರ ಈ ರೈಲಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಯಿತು. ವಂದೇ ಭಾರತ್ ರೈಲುಗಳು ದೇಶಾದ್ಯಂತ ಜನಪ್ರಿಯವಾಗುತ್ತಿವೆ. (ಸಾಂಕೇತಿಕ ಚಿತ್ರ)
7/ 8
ಮೊದಲ ವಂದೇ ಭಾರತ್ ರೈಲು ನವದೆಹಲಿ- ವಾರಣಾಸಿ ಮಾರ್ಗದಲ್ಲಿ ಪ್ರಾರಂಭವಾಗಿತ್ತು. ಪ್ರಸ್ತುತ 14 ವಂದೇ ಭಾರತ್ ರೈಲುಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿವೆ. (ಸಾಂಕೇತಿಕ ಚಿತ್ರ)
8/ 8
ಕರ್ನಾಟಕ ಚುನಾವಣೆಗೂ ಮುನ್ನವೇ ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ರೈಲು ಆರಂಭವಾಗುವ ಸಾಧ್ಯತೆ ಇದೆ. (ಸಾಂಕೇತಿಕ ಚಿತ್ರ)
First published:
18
Vande Bharat Express Train: ಕೇರಳದಿಂದ ಕರ್ನಾಟಕದ ಈ ಎರಡು ನಗರಗಳಿಗೆ ವಂದೇ ಭಾರತ್ ರೈಲು!