Ulsoor Lake: ಹಲಸೂರು ಕೆರೆ ಹೆಸರ ಹಿಂದಿನ ರಹಸ್ಯ ಒಂದು ಮರ!

ಬೆಂಗಳೂರಿನ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಹಲಸೂರು ಕೆರೆ ಬರೋಬ್ಬರಿ 123.6 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಹರಡಿಕೊಂಡಿದೆ.

First published:

  • 17

    Ulsoor Lake: ಹಲಸೂರು ಕೆರೆ ಹೆಸರ ಹಿಂದಿನ ರಹಸ್ಯ ಒಂದು ಮರ!

    ಊರಿಂದ ನೆಂಟರು ಬಂದಿದ್ದಾರೆ. ಬೆಂಗಳೂರಲ್ಲೇ ಎಲ್ಲದರೂ ಒಂದೊಳ್ಳೆ ಪ್ರಶಾಂತವಾದ ಸ್ಥಳಕ್ಕೆ ಹೋಗಿಬರೋಣ ಎಂದುಕೊಂಡ್ರೆ ನೆನಪಾಗುವ ಜಾಗ ಹಲಸೂರು ಕೆರೆ.

    MORE
    GALLERIES

  • 27

    Ulsoor Lake: ಹಲಸೂರು ಕೆರೆ ಹೆಸರ ಹಿಂದಿನ ರಹಸ್ಯ ಒಂದು ಮರ!

    ಬೆಂಗಳೂರಿನ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಹಲಸೂರು ಕೆರೆ ಬರೋಬ್ಬರಿ 123.6 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಹರಡಿಕೊಂಡಿದೆ.

    MORE
    GALLERIES

  • 37

    Ulsoor Lake: ಹಲಸೂರು ಕೆರೆ ಹೆಸರ ಹಿಂದಿನ ರಹಸ್ಯ ಒಂದು ಮರ!

    ಮಲೆನಾಡು-ಕರಾವಳಿ ಭಾಗದ ಊರು-ಸ್ಥಳಗಳ ಹೆಸರು ಹೀಗೆ ಮರ-ಗುಡ್ಡಗಳಿಂದ ಹುಟ್ಟಿರೋದನ್ನು ನೀವು ಕೇಳಿರಬಹುದು. ಅದೇ ರೀತಿ ಬೆಂಗಳೂರಿನ ಅತ್ಯಂತ ವಿಶಾಲವಾದ ಕೆರೆಗೆ ಹೆಸರು ಬಂದಿರೋದು ಸಹ ಒಂದು ಮರದಿಂದ!

    MORE
    GALLERIES

  • 47

    Ulsoor Lake: ಹಲಸೂರು ಕೆರೆ ಹೆಸರ ಹಿಂದಿನ ರಹಸ್ಯ ಒಂದು ಮರ!

    ಹಲಸೂರು ಕೆರೆಯೇ ಬೆಂಗಳೂರಿನ ಅತಿ ದೊಡ್ಡ ಕೆರೆಯೂ ಆಗಿದೆ ಎನ್ನಲಾಗುತ್ತದೆ. ಅಂದಹಾಗೆ ಹಲಸೂರು ಕೆರೆಗೆ ಈ ಹೆಸರು ಬಂದಿದ್ದು ಒಂದು ಮರದಿಂದ! ಹೌದು, ಈ ವಿಷಯ ನಿಮ್ಮನ್ನು ಅಚ್ಚರಿಗೊಳಿಸಬಹುದು.

    MORE
    GALLERIES

  • 57

    Ulsoor Lake: ಹಲಸೂರು ಕೆರೆ ಹೆಸರ ಹಿಂದಿನ ರಹಸ್ಯ ಒಂದು ಮರ!

    ಒಂದಲ್ಲಾ ಒಂದು ಕಾಲದಲ್ಲಿ ಈ ಕೆರೆಯ ಬಳಿ ಬೃಹತ್ ಹಲಸಿನ ಮರವೊಂದು ಇತ್ತಂತೆ. ಅದೇ ಕಾರಣಕ್ಕೆ ಹಲಸೂರು ಕೆರೆಗೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಈ ಪ್ರದೇಶದಲ್ಲೂ ಹಲಸಿನ ಮರಗಳ ಸಂಖ್ಯೆ ಹೆಚ್ಚಿದ್ದು, ಈ ಪ್ರದೇಶಕ್ಕೂ ಹಲಸಿನಿಂದಲೇ ಹಲಸೂರು ಎಂಬ ಹೆಸರು ಬಂದಿದೆ ಎಂಬ ಮಾತಿದೆ.

    MORE
    GALLERIES

  • 67

    Ulsoor Lake: ಹಲಸೂರು ಕೆರೆ ಹೆಸರ ಹಿಂದಿನ ರಹಸ್ಯ ಒಂದು ಮರ!

    ಎರಡನೇಯ ಕೆಂಪೇಗೌಡರು ಹಲಸೂರು ಕೆರೆಯನ್ನು ನಿರ್ಮಿಸಿದ್ದಾರೆ ಎನ್ನಲಾಗುತ್ತದೆ. ಅಲ್ಲದೇ ಮೊದಲ ಬ್ರಿಟೀಸ್ ಸೇನ ನಿಲ್ದಾಣವು ಸಹ ಇಲ್ಲೇ ಸ್ಥಾಪನೆಯಾಗಿತ್ತು. ಹಲಸೂರಿನ ಹೊಯ್ಸಳ ದೇವಾಲಯವು ಸಹ ಒಮ್ಮೆ ದರ್ಶನ ಮಾಡಲೇಬೇಕಾದ ಒಂದು ತಾಣ.

    MORE
    GALLERIES

  • 77

    Ulsoor Lake: ಹಲಸೂರು ಕೆರೆ ಹೆಸರ ಹಿಂದಿನ ರಹಸ್ಯ ಒಂದು ಮರ!

    ಒಟ್ಟಾರೆ ಹಲಸೂರು ಕೆರೆ ಅಂದಿನ ರಾಜರ ಆಡಳಿತದಲ್ಲಿ ಕೆರೆಗಳಿಗೆ ನೀಡುತ್ತಿದ್ದ ಪ್ರಾಮುಖ್ಯತೆಗೆ ಒಂದೊಳ್ಳೆ ನಿದರ್ಶನ. ಭವಿಷ್ಯದ ಸಲುವಾಗಿ ಈ ಕೆರೆಯನ್ನು ರಕ್ಷಿಸುವ ಹೊಣೆ ನಮ್ಮ ಮೇಲಿರುವುದಂತೂ ಸತ್ಯ.

    MORE
    GALLERIES