Meat Price Offer: ಹೊಸತೊಡಕಿಗೆ ಭರ್ಜರಿ ಆಫರ್; 2 ಕೆಜಿ ಮಟನ್, ಚಿಕನ್, 6 ಮೊಟ್ಟೆಯ ಕಾಂಬೋ!

ಹೊಸತೊಡಕಿನ ನಿಮಿತ್ತ ಭರ್ಜರಿ ಮಾಂಸದ ವಹಿವಾಟು ನಡೆದಿದೆ. ರಾಜ್ಯ ರಾಜಧಾನಿಯ ಜನರು ವಿವಿಧ ಭಕ್ಷ್ಯಗಳನ್ನು ತಯಾರಿಸಿ ಹೊಸತೊಡಕನ್ನು ಆಚರಿಸಿದ್ದಾರೆ. 

First published:

  • 17

    Meat Price Offer: ಹೊಸತೊಡಕಿಗೆ ಭರ್ಜರಿ ಆಫರ್; 2 ಕೆಜಿ ಮಟನ್, ಚಿಕನ್, 6 ಮೊಟ್ಟೆಯ ಕಾಂಬೋ!

    ಯುಗಾದಿ ಮಾರನೇದಿನದ ಹೊಸತೊಡಕು ಭರ್ಜರಿಯಾಗೇ ನಡೆದಿದೆ. ವಿವಿಧ ಮಾಂಸದ ಅಂಗಡಿಗಳಲ್ಲಿ ಮಟನ್, ಚಿಕನ್ ಮಾಂಸದ ವ್ಯಾಪಾರ ಭರ್ಜರಿಯಾಗಿ ನಡೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Meat Price Offer: ಹೊಸತೊಡಕಿಗೆ ಭರ್ಜರಿ ಆಫರ್; 2 ಕೆಜಿ ಮಟನ್, ಚಿಕನ್, 6 ಮೊಟ್ಟೆಯ ಕಾಂಬೋ!

    ಬೆಂಗಳೂರಿನ ಮಾಂಸದ ಅಂಗಡಿಗಳ ಮುಂದೆ ಜನಜಂಗುಳಿಯೇ ಕಂಡುಬಂದಿತ್ತು. ಹಬ್ಬದ ಮರುದಿನ ಮಾಂಸದ ಅಡುಗೆ ಮಾಡಿ ಸವಿಯಲು ಭರ್ಜರಿ ಸಂಖ್ಯೆಯಲ್ಲಿಯೇ ಆಹಾರ ಪ್ರೇಮಿಗಳು ಜಮಾಯಿಸಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Meat Price Offer: ಹೊಸತೊಡಕಿಗೆ ಭರ್ಜರಿ ಆಫರ್; 2 ಕೆಜಿ ಮಟನ್, ಚಿಕನ್, 6 ಮೊಟ್ಟೆಯ ಕಾಂಬೋ!

    ಜೊತೆಗೆ ಬೆಂಗಳೂರಿನಲ್ಲಿ ಹೊಸತೊಡಕಿನ ಕುರಿತು ಭರ್ಜರಿ ಸುದ್ದಿಯೊಂದು ಹರಿದಾಡಿತ್ತು. ಹೊಸತೊಡಕಿಗೆ ಎಂದೇ ಭಾರಿ ಸುದ್ದಿಯೊಂದು ಎಲ್ಲೆಡೆ ಹರಿದಾಡಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Meat Price Offer: ಹೊಸತೊಡಕಿಗೆ ಭರ್ಜರಿ ಆಫರ್; 2 ಕೆಜಿ ಮಟನ್, ಚಿಕನ್, 6 ಮೊಟ್ಟೆಯ ಕಾಂಬೋ!

    ಹೊಸತೊಡಕಿನ ವಿಶೇಷವಾಗಿ 2 ಕೆ.ಜಿ. ಮಟನ್, 2 ಕೆ.ಜಿ. ಚಿಕನ್, 6 ಮೊಟ್ಟೆಗಳನ್ನು 1,999 ರೂಪಾಯಿಗೆ ಕಾಂಬೋ ಆಫರ್ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿದೆ ಎಂದು ವರದಿಯಾಗಿದೆ. ಈ ಕುರಿತು ಟಿವಿ9 ಡಿಜಿಟಲ್ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Meat Price Offer: ಹೊಸತೊಡಕಿಗೆ ಭರ್ಜರಿ ಆಫರ್; 2 ಕೆಜಿ ಮಟನ್, ಚಿಕನ್, 6 ಮೊಟ್ಟೆಯ ಕಾಂಬೋ!

    ಅಲ್ಲದೇ, ಗುಡ್ಡೆ ಮಾಂಸವನ್ನು ಕೆಜಿಗೆ 650 ರೂ., ಮಟನ್ ರೂ. 700, ಚಿಕನ್ಗೆ ರೂ. 140 ರೂಪಾಯಿಗೆ ಹೊಸತೊಡಕಿನ ನಿಮಿತ್ತ ಮಾರಾಟ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Meat Price Offer: ಹೊಸತೊಡಕಿಗೆ ಭರ್ಜರಿ ಆಫರ್; 2 ಕೆಜಿ ಮಟನ್, ಚಿಕನ್, 6 ಮೊಟ್ಟೆಯ ಕಾಂಬೋ!

    ಯುಗಾದಿ ಹಬ್ಬದಂದು ಸಿಹಿ ಅಡುಗೆಯನ್ನು ಮಾಡಿ ಜನ ಸವಿಯುತ್ತಾರೆ. ಯುಗಾದಿ ಹಬ್ಬದ ಮಾರನೇ ದಿನ ಆಚರಣೆ ಮಾಡುವುದೇ ಹೊಸ ತೊಡಕು. ಈ ದಿನ ಏನಿದ್ದರೂ ಎಲ್ಲೆಡೆ ಬಾಡೂಟದ್ದೇ ಕಾರುಬಾರು. ಚಿಕನ್, ಮಟನ್ ಅಂತ ವಿವಿಧ ಭಕ್ಷ್ಯಗಳನ್ನು ಮಾಡಿ, ಹೊಸ ತೊಡಕನ್ನು ಸಂಭ್ರಮಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Meat Price Offer: ಹೊಸತೊಡಕಿಗೆ ಭರ್ಜರಿ ಆಫರ್; 2 ಕೆಜಿ ಮಟನ್, ಚಿಕನ್, 6 ಮೊಟ್ಟೆಯ ಕಾಂಬೋ!

    ಒಟ್ಟಾರೆ ಹೊಸತೊಡಕಿನ ನಿಮಿತ್ತ ಭರ್ಜರಿ ಮಾಂಸದ ವಹಿವಾಟು ನಡೆದಿದೆ. ರಾಜ್ಯ ರಾಜಧಾನಿಯ ಜನರು ವಿವಿಧ ಭಕ್ಷ್ಯಗಳನ್ನು ತಯಾರಿಸಿ ಹೊಸತೊಡಕನ್ನು ಆಚರಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES