Bannerghatta: ಉಚಿತವಾಗಿ ಚಿಟ್ಟೆ ಪಾರ್ಕ್ ನೋಡಿ, ಜಸ್ಟ್ ಇಷ್ಟು ಮಾಡಿ ಸಾಕು!

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ ಚಿಟ್ಟೆ ಉದ್ಯಾನವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. 

First published:

  • 17

    Bannerghatta: ಉಚಿತವಾಗಿ ಚಿಟ್ಟೆ ಪಾರ್ಕ್ ನೋಡಿ, ಜಸ್ಟ್ ಇಷ್ಟು ಮಾಡಿ ಸಾಕು!

    ಈ ಬೇಸಿಗೆ ರಜೆಯಲ್ಲಿ ನೀವು ಬನ್ನೇರುಘಟ್ಟಕ್ಕೊಮ್ಮೆ ಹೋಗಿ ಬರೋಣ ಎಂದುಕೊಳ್ಳುತ್ತಿದ್ದೀರಾ? ಹಾಗಾದರೆ ತಡ ಮಾಡ್ವೇಡಿ. ಫ್ರೀ ಆಗಿ ಇಡೀ ಬನ್ನೇರುಘಟ್ಟದ ಬಟರ್ ಫ್ಲೈ ಉದ್ಯಾನವನವನ್ನು ಒಂದು ಸುತ್ತಿ ಹಾಕಿ ಬರಲು ಇಲ್ಲಿದೆ ಅವಕಾಶ! (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bannerghatta: ಉಚಿತವಾಗಿ ಚಿಟ್ಟೆ ಪಾರ್ಕ್ ನೋಡಿ, ಜಸ್ಟ್ ಇಷ್ಟು ಮಾಡಿ ಸಾಕು!

    ಪರಿಸರ ಮತ್ತು ಅರಣ್ಯ ಸಚಿವಾಲಯ (MoEF) ಆರಂಭಿಸಿರುವ ಪರಿಸರಕ್ಕಾಗಿ ಜೀವನಶೈಲಿ (LiFE) ಅಭಿಯಾನದ ಭಾಗವಾಗಿ, ಪ್ರವಾಸಿಗರು ಜೂನ್ 5 ರವರೆಗೆ ಸೋಮವಾರದಂದು ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ ಚಿಟ್ಟೆ ಉದ್ಯಾನವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bannerghatta: ಉಚಿತವಾಗಿ ಚಿಟ್ಟೆ ಪಾರ್ಕ್ ನೋಡಿ, ಜಸ್ಟ್ ಇಷ್ಟು ಮಾಡಿ ಸಾಕು!

    ಆದರೆ ಬನ್ನೇರುಘಟ್ಟದ ಚಿಟ್ಟೆ ಉದ್ಯಾನವನ್ನು ಉಚಿತವಾಗಿ ವೀಕ್ಷಿಸಲು ನೀವು ಮಾಡಬೇಕಿದ್ದಷ್ಟೇ, ಸಾರ್ವಜನಿಕ ಸಾರಿಗೆಯನ್ನು ಆಗಮಿಸಬೇಕು. ಜೊತೆಗೆ ಸೋಮವಾರದ ದಿನವೇ ಬನ್ನೇರುಘಟ್ಟಕ್ಕೆ ಬರಬೇಕು.

    MORE
    GALLERIES

  • 47

    Bannerghatta: ಉಚಿತವಾಗಿ ಚಿಟ್ಟೆ ಪಾರ್ಕ್ ನೋಡಿ, ಜಸ್ಟ್ ಇಷ್ಟು ಮಾಡಿ ಸಾಕು!

    ಬಟರ್​ಫ್ಲೈ ಪಾರ್ಕ್​ಗೆ ಉಚಿತ ಎಂಟ್ರಿಯು ಮೇ 8 ರಿಂದಲೇ ಶುರುವಾಗಿದೆ. ಜೂನ್ 5ರವರೆಗೂ ಈ ಉಚಿತ ಪ್ರವೇಶ ಅವಕಾಶ ದೊರೆಯಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bannerghatta: ಉಚಿತವಾಗಿ ಚಿಟ್ಟೆ ಪಾರ್ಕ್ ನೋಡಿ, ಜಸ್ಟ್ ಇಷ್ಟು ಮಾಡಿ ಸಾಕು!

    ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಸಲುವಾಗಿ ಬನ್ನೇರುಘಟ್ಟದ ಚಿಟ್ಟೆ ಉದ್ಯಾನವನಕ್ಕೆ ಬಸ್​ನಲ್ಲಿ ಬಂದವರಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bannerghatta: ಉಚಿತವಾಗಿ ಚಿಟ್ಟೆ ಪಾರ್ಕ್ ನೋಡಿ, ಜಸ್ಟ್ ಇಷ್ಟು ಮಾಡಿ ಸಾಕು!

    ಪ್ರವಾಸಿಗರು ಮಾಡಬೇಕಿರುವುದು ಇಷ್ಟೇ, ಬಸ್​ಗಳನ್ನು ಬಂದ ಟಿಕೆಟ್​ಗಳನ್ನು ತೋರಿಸಿದರೆ ಚಿಟ್ಟೆ ಪಾರ್ಕ್​ಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bannerghatta: ಉಚಿತವಾಗಿ ಚಿಟ್ಟೆ ಪಾರ್ಕ್ ನೋಡಿ, ಜಸ್ಟ್ ಇಷ್ಟು ಮಾಡಿ ಸಾಕು!

    ಮತ್ತೇಕೆ ತಡ? ಜೂನ್ 5ರ ಒಳಗೆ ಯಾವುದೇ ಸೋಮವಾರದಂದು ನೀವು ಸಹ ಬನ್ನೇರುಘಟ್ಟದ ಚಿಟ್ಟೆ ಪಾರ್ಕ್​ಗೆ ಭೇಟಿ ನೀಡಿ ಖುಷಿ ಪಡಿ.  (ಸಾಂದರ್ಭಿಕ ಚಿತ್ರ)

    MORE
    GALLERIES