ಬೆಂಗಳೂರಿನಲ್ಲಿ ಪ್ರತಿದಿನ ಬರೋಬ್ಬರಿ 1.9 ಕೋಟಿ ವಾಹನಗಳು ರಸ್ತೆಗಿಳಿಯುತ್ತವೆ. ಈ ಪೈಕಿ ವಾಹನ ಸಂಚಾರ ಉಲ್ಲಂಘನೆ ಮಾಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ. (ಸಾಂದರ್ಭಿಕ ಚಿತ್ರ)
2/ 7
ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿ ಮಾಡಲು 50 ಶೇಕಡಾ ರಿಯಾಯಿತಿ ನೀಡಲಾಗಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಹಲವರು ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮಾಡಿದ್ದರು. (ಸಾಂದರ್ಭಿಕ ಚಿತ್ರ)
3/ 7
ಆದರೆ ಸಂಚಾರ ನಿಯಮ ಉಲ್ಲಂಘನೆ ಕುರಿತು ಇನ್ನೊಂದು ಕುತೂಹಲಕರ ಮಾಹಿತಿ ಬಿಡುಗಡೆಗೊಂಡಿದೆ. ಎಷ್ಟೋ ವಾಹನ ಸವಾರರು ಇನ್ನೂ ದಂಡ ಪಾವತಿ ಮಾಡದ ಕುರಿತು ಅಂಕಿ ಅಂಶಗಳ ಅಚ್ಚರಿ ಹುಟ್ಟಿಸುವಂತಿದೆ. (ಸಾಂದರ್ಭಿಕ ಚಿತ್ರ)
4/ 7

5/ 7
ಈ ಪೈಕಿ 1.50 ಕೋಟಿ ವಾಹನ ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿ ಮಾಡುವುದು ಬಾಕಿಯಿದೆ ಎಂದು ವರದಿಯಾಗಿದೆ. ಇದರಿಂದ 934 ಕೋಟಿ ದಂಡ ಪಾವತಿ ಮಾಡಬೇಕಿದೆ. (ಸಾಂದರ್ಭಿಕ ಚಿತ್ರ)
6/ 7
ಆದರೆ ಸಂಚಾರ ನಿಯಮ ಉಲ್ಲಂಘನೆ ಕುರಿತು ಇನ್ನೊಂದು ಕುತೂಹಲಕರ ಮಾಹಿತಿ ಬಿಡುಗಡೆಗೊಂಡಿದೆ. ಎಷ್ಟೋ ವಾಹನ ಸವಾರರು ಇನ್ನೂ ದಂಡ ಪಾವತಿ ಮಾಡದ ಕುರಿತು ಅಂಕಿ ಅಂಶಗಳ ಅಚ್ಚರಿ ಹುಟ್ಟಿಸುವಂತಿದೆ. (ಸಾಂದರ್ಭಿಕ ಚಿತ್ರ)
7/ 7
ಸದ್ಯ ಇನ್ನೂ ಎಷ್ಟೋ ವಾಹನ ಸವಾರರು ಇನ್ನೊಮ್ಮೆ ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡದ ಮೇಲೆ ರಿಯಾಯಿಯಿ ಘೋಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
First published:
17
Traffic Fine: ಸಂಚಾರ ನಿಯಮ ಉಲ್ಲಂಘನೆಯ 934 ಕೋಟಿ ದಂಡ ಪಾವತಿ ಬಾಕಿ! ಇನ್ನೊಮ್ಮೆ ಸಿಗುತ್ತಾ ರಿಯಾಯಿತಿ?