ರಾಜ್ಯದ ಯಾವ ಜಿಲ್ಲೆಗಳಿಂದ ನೀವು ಬುಕ್ ಮಾಡಿದರೂಬೆಂಗಳೂರಿಗೆ ಬರಬೇಕಿದೆ. ಬೆಂಗಳೂರಿನಿಂದ ತಿರುಪತಿಗೆ ಬಸ್ ಹೊರಡಲಿದ್ದು ಪ್ರಯಾಣದ ಮಧ್ಯೆ ಊಟ, ವಾಸ್ತವ್ಯದ ಸೌಲಭ್ಯಗಳನ್ನು ಪ್ರವಾಸೋದ್ಯಮ ಇಲಾಖೆಯೇ ಕಲ್ಪಿಸಲಿದೆ. ಆದರೆ ಈ ಯೋಜನೆಯಡಿ ಟಿಕೆಟ್ ಬುಕ್ ಮಾಡುವ ಅವಕಾಶವನ್ನು ಸರ್ಕಾರ ಇನ್ನಷ್ಟೇ ಆರಂಭಿಸಬೇಕಿದೆ. (ಸಾಂದರ್ಭಿಕ ಚಿತ್ರ)